ಮಂಗಳೂರು ಸೆಂಟ್ರಲ್ - ಕೋಝಿಕ್ಕೋಡ್ ರೈಲು ವೇಳಾಪಟ್ಟಿಯಲ್ಲಿ ಬದಲಾವಣೆ

Upayuktha
0

 

ಮಂಗಳೂರು: ರೈಲು ಸಂಖ್ಯೆ 16610 ಮಂಗಳೂರು ಸೆಂಟ್ರಲ್ - ಕೋಝಿಕ್ಕೋಡ್ ಡೈಲಿ ರಿಸರ್ವ್ ಎಕ್ಸ್‌ಪ್ರೆಸ್‌ ಸೇವೆಯು ಜ.3 ರಿಂದ ಬದಲಾವಣೆಗೆ ಒಳಪಡಲಿದೆ.


ಮಂಗಳೂರು ಸೆಂಟ್ರಲ್‌ನಿಂದ ಬೆಳಗ್ಗೆ 05.15ಕ್ಕೆ ಹೊರಟು 10.15ಕ್ಕೆ ಕೋಝಿಕ್ಕೋಡ್ ತಲುಪಲಿದೆ ಎಂಬುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
To Top