|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ (02-12-2021)

ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ (02-12-2021)

ಕೃಷಿಕರಿಗೆ ಇದು ಉಪಯುಕ್ತ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಕೆ, ಕೊಕ್ಕೊ, ಕಾಳುಮೆಣಸು, ರಬ್ಬರ್‌ ಬೆಳೆಗಳ ಇಂದಿನ ಧಾರಣೆಗಳ ವಿವರ ಇಲ್ಲಿದೆ.


ಕ್ಯಾಂಪ್ಕೊ ನಿಯಮಿತ ಮಂಗಳೂರು (ಶಾಖೆ: ಬದಿಯಡ್ಕ)


ಮಾರುಕಟ್ಟೆ ಧಾರಣೆ (02.12.2021) 


ಹೊಸ ಅಡಿಕೆ: 350 - 435 

ಹಳೆ ಅಡಿಕೆ (ಸಿಂಗಲ್ ಚೋಲ್): 460- 515 

ಹಳೆ ಅಡಿಕೆ (ಡಬಲ್ ಚೋಲ್): 490 - 525 


ಹಳೆ ಫಟೋರ: 340 ರಿಂದ 445  

ಹೊಸ ಫಟೋರ: 320 ರಿಂದ 380 

ಹಳೆ ಉಳ್ಳಿಗಡ್ಡೆ: 200 ರಿಂದ 320 

ಹೊಸ ಉಳ್ಳಿಗಡ್ಡೆ: 150 ರಿಂದ 265 

ಹಳೆ ಕರಿಗೋಟು: 220 ರಿಂದ 295  

ಹೊಸ ಕರಿಗೋಟು: 200 ರಿಂದ 285 

(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ).


ಕಾಳು ಮೆಣಸು 325 - 500 ⬇️ 


ಒಣ ಕೊಕ್ಕೊ: 140 -183

ಹಸಿ ಕೊಕ್ಕೊ  40 - 50 

(ಕೊಕ್ಕೊ ಖರೀದಿ ಪ್ರತಿ ಗುರುವಾರ ಮಾತ್ರ).


ರಬ್ಬರ್

ಆರ್.ಎಸ್.ಎಸ್ 4 : 187.50 ⬇️

ಆರ್.ಎಸ್.ಎಸ್ 5 : 180.00 ⬇️

ಲೋಟ್ : 174.00 ⬇️

ಸ್ಕ್ರಾಪ್  : 112 ರಿಂದ 120⬇️

ಸಂಪರ್ಕ ಸಂಖ್ಯೆ  

6366875038 (ಮೊಬೈಲ್)

04998 -290000 (ಕಚೇರಿ).


********

ಕ್ಯಾಂಪ್ಕೋ ನಿಯಮಿತ ಮಂಗಳೂರು. (ಶಾಖೆ: ವಿಟ್ಲ)

ಮಾರುಕಟ್ಟೆ ಧಾರಣೆ (02.12.2021)


ಹೊಸ ಅಡಿಕೆ 375 - 435

ಹಳೆ ಅಡಿಕೆ 470 - 515

ಡಬಲ್ ಚೋಲ್ 485 - 525

ಹಳೆ ಫಟೋರ: 380 ರಿಂದ 445

ಹೊಸ ಫಟೋರ: 320 ರಿಂದ 390


ಹಳೆ ಉಳ್ಳಿಗಡ್ಡೆ: 250 ರಿಂದ 320

ಹೊಸ ಉಳ್ಳಿಗಡ್ಡೆ: 150 ರಿಂದ 265


ಹಳೆ ಕರಿಗೋಟು: 250 ರಿಂದ 295

ಹೊಸ ಕರಿಗೋಟು: 200 ರಿಂದ 285

(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ).


ಕಾಳು ಮೆಣಸು 350 - 500

(ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ)


ಒಣ ಕೊಕ್ಕೊ: 140 -183

(ಪ್ರತಿ ದಿನ ಖರೀದಿ ಮಾಡಲಾಗುವುದು).

ಹಸಿ ಕೊಕ್ಕೊ 40 - 50

(ಮಂಗಳವಾರ ಮತ್ತು ಗುರುವಾರ ಮಾತ್ರ ಖರೀದಿ ಮಾಡಲಾಗುವುದು).


ರಬ್ಬರ್- ಗ್ರೇಡ್: 180-187.50

ಲೋಟ್: 174

ಸ್ಕ್ರಾಪ್: 112 ರಿಂದ 120

ಸಂಪರ್ಕ ಸಂಖ್ಯೆ: 6366 875 021 (ಮೊಬೈಲ್) / 08255 - 239313/ 239314 (ಕಛೇರಿ)


****


ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ ವಿಟ್ಲ 

ಅಡಿಕೆ ಧಾರಣೆ: 02.12.2021 ಗುರುವಾರ 

ಹೊಸ ಅಡಿಕೆ: 420-440

ಹಳೆ ಅಡಿಕೆ: 502-522

ಹೊಸ ಪಠೋರ: 365-385

ಹಳೆ ಪಠೋರ: 430-450


ಹೊಸ ಉಳ್ಳಿಗಡ್ಡೆ: 245-265

ಹಳೆ ಉಳ್ಳಿಗಡ್ಡೆ: 300-320

ಹೊಸ  ಕರಿಗೋಟು: 265-285

ಹಳೆ ಕರಿಗೋಟು: 275-295

ಬಾಳೆಕಾಯಿ:

ಕದಳಿ 1st  12-20

ಪಚ್ಚೆಬಾಳೆ  1 st  7-9

📱9480253747 / 📱9480229008 /📱7259530661 / 📞08255 265799


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post