ನ.22 ರಂದು ಉಡುಪಿಯಲ್ಲಿ ಅಂಚೆ ಪಿಂಚಣಿ ಅದಾಲತ್

Upayuktha
0


 

ಉಡುಪಿ: ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನವೆಂಬರ್ 22 ರಂದು ಬೆಳಗ್ಗೆ 11 ಗಂಟೆಗೆ ಅಂಚೆ ಪಿಂಚಣಿ ಅದಾಲತ್ ನಡೆಯಲಿದೆ. 


ಅಂಚೆ ಇಲಾಖೆಯ ಪಿಂಚಣಿದಾರರು ಅಹವಾಲುಗಳನ್ನು ನವೆಂಬರ್ 19 ರ ಒಳಗೆ ಕಚೇರಿಗೆ ತಲುಪಿಸುವಂತೆ ಉಡುಪಿ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


(ಉಪಯುಕ್ತ ನ್ಯೂಸ್)

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top