ಪೃಥ್ವಿಗೆ ಎಂ.ಟೆಕ್‌ ನಲ್ಲಿ 3ನೇ ರ‍್ಯಾಂಕ್‌

Upayuktha
1

ಮಂಗಳೂರು: ರೇಡಿಯೋ ಫ್ರೀಕ್ವೆನ್ಸಿ ಆಂಡ್ ಮೈಕ್ರೋವೇವ್‌ ವಿಷಯದ ಸ್ನಾತಕೋತ್ತರ ಪದವಿಯಲ್ಲಿ ಬೆಂಗಳೂರಿನ ಆರ್‌.ವಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಪೃಥ್ವಿ ಕೆ. ತೃತೀಯ ರ‍್ಯಾಂಕ್‌ ಗಳಿಸಿದ್ದಾರೆ.  ಜುಲೈನಲ್ಲಿ ನಡೆದಿದ್ದ ಎಂ.ಟೆಕ್‌ ಪರೀಕ್ಷೆಯಲ್ಲಿ 8.16 ಸಿಜಿಪಿಎ ಪರ್ಸೆಂಟೈಲ್‌ ಅಂಕಗಳನ್ನು ಪಡೆದಿದ್ದು, ಡಿಸ್ಟಿಂಕ್ಷನ್‌ನೊಂದಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.


ಮಂಗಳೂರಿನ ಬೆಂಜನಪದವಿನ ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್‌ ಓದಿದ್ದ ಪೃಥ್ವಿ,  RF and Microwave ವಿಷಯದಲ್ಲಿ ಎಂಟೆಕ್‌ ಅಧ್ಯಯನವನ್ನು ಬೆಂಗಳೂರಿನ ಪ್ರತಿಷ್ಠಿತ ಆರ್‌.ವಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಾಡಿದ್ದರು.


ಈಕೆ, ಕಾಸರಗೋಡಿನ ಕುಂಬಳೆ ಸಮೀಪದ ಶಿಕ್ಷಕ ದಂಪತಿ ಬಾಲಕೃಷ್ಣ ಕುಳಮರ್ವ ಮತ್ತು ವಸಂತಿ ದಂಪತಿಗಳ ಪುತ್ರಿ.

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ





Post a Comment

1 Comments
Post a Comment
Advt Slider:
To Top