|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಾಕಾಹು: ದಾವಣಗೆರೆಯವರ ಹುಮ್ಮಸ್ಸು ನೋಡಾ!

ಬಾಕಾಹು: ದಾವಣಗೆರೆಯವರ ಹುಮ್ಮಸ್ಸು ನೋಡಾ!




ಬಾಕಾಹುವಿನ ಬಹುಪಾಕ ರೆಡಿ

ನಾಳೆ (ಶುಕ್ರವಾರ) ದಾವಣಗೆರೆ ಐಸಿಎಆರ್ ತರಳಬಾಳು ಕೇವೀಕೆಯಲ್ಲಿ ಏಕದಿನದ ಕಾರ್ಯಾಗಾರ - ’ಬಾಳು ಬೆಳಗಲು ಬಾಕಾಹು’ ನಡೆಯಲಿದೆ.

ಈ ಸಂಸ್ಥೆಯವರ ಊರವರ ಹುಮ್ಮಸ್ಸು ನೋಡ್ರೀ. ಪ್ರದರ್ಶನಕ್ಕೆ ಎಷ್ಟು ಉತ್ಪನ್ನ ಸಿದ್ಧವಾಗಿದೆಯೋ ಗೊತ್ತಿಲ್ಲ. ನನ್ನ ಮೂಗಿಗೆ ಬಡಿದದ್ದರಲ್ಲಿ ಕೆಲವು ಇಲ್ಲಿ ಇವೆ. ಇದರ ಪಾಕಜ್ಞರು ಸರೋಜಾ ಪಾಟೀಲ್ ಮತ್ತು ರಘು ಕುಲಂಬಿ.

-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم