ಬಾಕಾಹು: ದಾವಣಗೆರೆಯವರ ಹುಮ್ಮಸ್ಸು ನೋಡಾ!

Upayuktha
0




ಬಾಕಾಹುವಿನ ಬಹುಪಾಕ ರೆಡಿ

ನಾಳೆ (ಶುಕ್ರವಾರ) ದಾವಣಗೆರೆ ಐಸಿಎಆರ್ ತರಳಬಾಳು ಕೇವೀಕೆಯಲ್ಲಿ ಏಕದಿನದ ಕಾರ್ಯಾಗಾರ - ’ಬಾಳು ಬೆಳಗಲು ಬಾಕಾಹು’ ನಡೆಯಲಿದೆ.

ಈ ಸಂಸ್ಥೆಯವರ ಊರವರ ಹುಮ್ಮಸ್ಸು ನೋಡ್ರೀ. ಪ್ರದರ್ಶನಕ್ಕೆ ಎಷ್ಟು ಉತ್ಪನ್ನ ಸಿದ್ಧವಾಗಿದೆಯೋ ಗೊತ್ತಿಲ್ಲ. ನನ್ನ ಮೂಗಿಗೆ ಬಡಿದದ್ದರಲ್ಲಿ ಕೆಲವು ಇಲ್ಲಿ ಇವೆ. ಇದರ ಪಾಕಜ್ಞರು ಸರೋಜಾ ಪಾಟೀಲ್ ಮತ್ತು ರಘು ಕುಲಂಬಿ.

-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top