ಆ.24: ಯಕ್ಷಶೋಧಸಾರ-2, ಯಕ್ಷಗಾನ ಗ್ರಂಥ ಸಂಶೋಧನೆ ಕುರಿತ ಉಪನ್ಯಾಸ

Upayuktha
0


ತುಮಕೂರು: ಯಕ್ಷವಾಹಿನಿ (ರಿ) ಬೆಂಗಳೂರು ಇವರು ಯಕ್ಷದೀವಿಗೆ (ರಿ) ತುಮಕೂರು ಇವರ ಸಹಯೋಗದಲ್ಲಿ ಅರ್ಪಿಸುವ ಯಕ್ಷಶೋಧಸಾರದ (ಯಕ್ಷಗಾನ ಸಂಶೋಧನೆಯ ಸಿಂಹಾವಲೋಕನಾ ಸರಣಿ) ಎರಡನೇ ಕಾರ್ಯಕ್ರಮ ಆ.24ರಂದು ಸಂಹೆ 6ರಿಂದ 7:30ರ ತನಕ ವರ್ಚ್ಯುವಲ್ ವೇದಿಕೆಯಲ್ಲಿ ನಡೆಯಲಿದೆ.


ಯಕ್ಷಶೋಧಸಾರ-02 “ಯಕ್ಷಗಾನ ಗ್ರಂಥ ಸಂಶೋಧನೆ” ವಿಷಯವಾಗಿ ಕನ್ನಡ ಮತ್ತು ತುಳು ಲೇಖಕರು, ಯಕ್ಷಗಾನ ಸಂಶೋಧಕರಾದ ಡಾ. ಪಾದೇಕಲ್ಲು ವಿಷ್ಣು ಭಟ್ಟ ಅವರು ಉಪನ್ಯಾಸ ನೀಡಲಿದ್ದಾರೆ.


ಯಕ್ಷದೀವಿಗೆ (ರಿ), ತುಮಕೂರು ಇದರ ಅಧ್ಯಕ್ಷರಾದ ಶ್ರೀಮತಿ ಆರತಿ ಪಟ್ರಮೆ ಈ ಕಾರ್ಯಕ್ರಮದ ನಿರ್ವಹಣೆ ಮಾಡಲಿದ್ದಾರೆ.


ದಿನಾಂಕ ಮತ್ತು ಸಮಯ: ಮಂಗಳವಾರ 24-08-2021 ಸಂಜೆ 6.00ರಿಂದ 7.30ರ ತನಕ


ಜ್ಹೂಮ್‌ ವೇದಿಕೆಯ ಕೊಂಡಿ: https://us02web.zoom.us/j/84766524999?pwd=U1VCUnZYdmprVnRuV1JNakQzcWc2Zz09

ಫೇಸ್ಬುಕ್‌ ನಲ್ಲಿ ನೇರ ಪ್ರಸಾರ:

https://www.facebook.com/profile.php?id=100012390542277


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top