ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ (06-08-2021)

Upayuktha
1 minute read
0

ಕೃಷಿಕರಿಗೆ ಇದು ಉಪಯುಕ್ತ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಕೆ, ಕೊಕ್ಕೊ, ಕಾಳುಮೆಣಸು, ರಬ್ಬರ್‌ ಬೆಳೆಗಳ ಇಂದಿನ ಧಾರಣೆಗಳ ವಿವರ ಇಲ್ಲಿದೆ.



ಕ್ಯಾಂಪ್ಕೊ ನಿಯಮಿತ ಮಂಗಳೂರು (ಶಾಖೆ: ಬದಿಯಡ್ಕ)


ಮಾರುಕಟ್ಟೆ ಧಾರಣೆ: (06.08.2021)


ಹೊಸಅಡಿಕೆ: 375 - 450

ಹಳೆ ಅಡಿಕೆ: 375 - 520 

ಡಬಲ್ ಚೋಲ್: 375 - 520

ಫಟೋರ: 280 ರಿಂದ 360

ಉಳ್ಳಿಗಡ್ಡೆ: 125 ರಿಂದ 275

ಕರಿಗೋಟು: 230 ರಿಂದ 275

(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ).


ಕಾಳು ಮೆಣಸು: 320- 385


ಒಣ ಕೊಕ್ಕೊ: 140-183

ಹಸಿ ಕೊಕ್ಕೊ: 35- 45

(ಕೊಕ್ಕೊ ಖರೀದಿ ಪ್ರತಿ ಗುರುವಾರ ಮಾತ್ರ).


ರಬ್ಬರ್- ಗ್ರೇಡ್: 170.50

ಲೋಟ್: 159.50

ಸ್ಕ್ರಾಪ್: 100 ರಿಂದ 108.


ಸಂಪರ್ಕ ಸಂಖ್ಯೆ: 6366875038 (ಮೊಬೈಲ್) / 04998 -284023 (ಕಚೇರಿ)


*****


ಕ್ಯಾಂಪ್ಕೋ ನಿಯಮಿತ ಮಂಗಳೂರು (ಶಾಖೆ: ಬೆಳ್ಳಾರೆ)


ಮಾರುಕಟ್ಟೆ ಧಾರಣೆ: (06.08.2021)


ಹೊಸ ಅಡಿಕೆ: 375 - 450

ಹಳೆ ಅಡಿಕೆ: 375 - 520 

ಡಬಲ್ ಚೋಲ್:  375 - 520

ಫಟೋರ: 280 ರಿಂದ 370

ಉಳ್ಳಿಗಡ್ಡೆ: 125 ರಿಂದ 280

ಕರಿಗೋಟು: 220 ರಿಂದ 280

(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ).


ಕಾಳು ಮೆಣಸು: 330- 385


ಒಣ ಕೊಕ್ಕೊ: 140 -183

ಹಸಿ ಕೊಕ್ಕೊ: 35 - 45

(ಪ್ರತಿ ಬುಧವಾರ ಖರೀದಿ ಮಾಡಲಾಗುವುದು).


ರಬ್ಬರ್- ಗ್ರೇಡ್: 170.50

ಲೋಟ್: 159.50


ಸಂಪರ್ಕ ಸಂಖ್ಯೆ: 6366 875 028 (ಮೊಬೈಲ್) / 08251- 272188 (ಕಛೇರಿ)

******


ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ ವಿಟ್ಲ 

ಅಡಿಕೆ ಧಾರಣೆ: 06.08.2021 ಶುಕ್ರವಾರ 


ಹೊಸ ಅಡಿಕೆ :435-455

ಹಳೆ ಅಡಿಕೆ : 500-520


ಹೊಸ ಪಠೋರ: 350-370

ಹಳೆ ಪಠೋರ : 350-370


ಹೊಸ ಉಳ್ಳಿಗಡ್ಡೆ :260-280

ಹಳೆ ಉಳ್ಳಿಗಡ್ಡೆ : 260-280


ಹೊಸ  ಕರಿಗೋಟು :260-280

ಹಳೆ ಕರಿಗೋಟು : 260-280


📱9480253747 / 📱9480229008 / 📱7259530661 📞08255 265799


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top