ಕೃಷಿಕರಿಗೆ ಇದು ಉಪಯುಕ್ತ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಕೆ, ಕೊಕ್ಕೊ, ಕಾಳುಮೆಣಸು, ರಬ್ಬರ್ ಬೆಳೆಗಳ ಇಂದಿನ ಧಾರಣೆಗಳ ವಿವರ ಇಲ್ಲಿದೆ.
ಕ್ಯಾಂಪ್ಕೋ ನಿಯಮಿತ ಮಂಗಳೂರು (ಶಾಖೆ: ವಿಟ್ಲ)
ಮಾರುಕಟ್ಟೆ ಧಾರಣೆ (31.08.2021)
ಹೊಸ ಅಡಿಕೆ: 410 - 460
ಹಳೆ ಅಡಿಕೆ: 480 - 510
ಡಬಲ್ ಚೋಲ್: 480- 510
ಫಟೋರ: 280 ರಿಂದ 380
ಉಳ್ಳಿಗಡ್ಡೆ: 125 ರಿಂದ 290
ಕರಿಗೋಟು: 220 ರಿಂದ 300
(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ).
ಕಾಳು ಮೆಣಸು 330 - 405
ಒಣ ಕೊಕ್ಕೊ 140 -183
ಹಸಿ ಕೊಕ್ಕೊ 35 - 45
(ಹಸಿ ಕೊಕ್ಕೊ ಖರೀದಿ ಪ್ರತಿ ಮಂಗಳವಾರ ಮತ್ತು ಗುರುವಾರ ಮಾತ್ರ).
ರಬ್ಬರ್- ಗ್ರೇಡ್: 177.50
ಲೋಟ್: 168
ಸ್ಕ್ರಾಪ್: 107 ರಿಂದ 115.
ಸಂಪರ್ಕ ಸಂಖ್ಯೆ: 6366 875 021 (ಮೊಬೈಲ್)
08255 - 239313/ 239314 (ಕಛೇರಿ)
******
ಕ್ಯಾಂಪ್ಕೊ ನಿಯಮಿತ ಮಂಗಳೂರು.(ಶಾಖೆ: ಬದಿಯಡ್ಕ)
ಮಾರುಕಟ್ಟೆ ಧಾರಣೆ (31.08.2021)
ಹೊಸ ಅಡಿಕೆ 410 - 460
ಹಳೆ ಅಡಿಕೆ 480 - 510
ಡಬಲ್ ಚೋಲ್: 480 - 510
ಫಟೋರ: 300 ರಿಂದ 380
ಉಳ್ಳಿಗಡ್ಡೆ: 125 ರಿಂದ 290
ಕರಿಗೋಟು: 230 ರಿಂದ 290
(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ).
ಕಾಳು ಮೆಣಸು: 320- 405
ಒಣ ಕೊಕ್ಕೊ 140 -183
ಹಸಿ ಕೊಕ್ಕೊ 35 - 45
(ಕೊಕ್ಕೊ ಖರೀದಿ ಪ್ರತಿ ಗುರುವಾರ ಮಾತ್ರ).
ರಬ್ಬರ್- ಗ್ರೇಡ್: 177.50
ಲೋಟ್: 168.00
ಸ್ಕ್ರಾಪ್: 107 ರಿಂದ 115
ಸಂಪರ್ಕ ಸಂಖ್ಯೆ: 6366875038 (ಮೊಬೈಲ್) / 04998 -290000 (ಕಚೇರಿ)
*******
ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ. ವಿಟ್ಲ
ಅಡಿಕೆ ಧಾರಣೆ- 31.08.2021 ಮಂಗಳವಾರ
ಹೊಸ ಅಡಿಕೆ:443-463
ಹಳೆ ಅಡಿಕೆ: 485-505
ಹೊಸ ಪಠೋರ: 360-380
ಹಳೆ ಪಠೋರ: 360-380
ಹೊಸ ಉಳ್ಳಿಗಡ್ಡೆ :270-290
ಹಳೆ ಉಳ್ಳಿಗಡ್ಡೆ: 270-290
ಹೊಸ ಕರಿಗೋಟು :280-300
ಹಳೆ ಕರಿಗೋಟು: 280-300
📱9480253747 / 📱9480229008 /📱7259530661 /📞08255 265799
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ