ಅಡಿಕೆ ಮಾರುಕಟ್ಟೆ- ಇಂದಿನ ಧಾರಣೆ (3-08-2021)

Upayuktha
0

ಕೃಷಿಕರಿಗೆ ಇದು ಉಪಯುಕ್ತ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಕೆ, ಕೊಕ್ಕೊ, ಕಾಳುಮೆಣಸು, ರಬ್ಬರ್‌ ಬೆಳೆಗಳ ಇಂದಿನ ಧಾರಣೆಗಳ ವಿವರ ಇಲ್ಲಿದೆ.



ಕ್ಯಾಂಪ್ಕೊ ನಿಯಮಿತ ಮಂಗಳೂರು (ಶಾಖೆ: ಬದಿಯಡ್ಕ)

ಮಾರುಕಟ್ಟೆ ಧಾರಣೆ (03.08.2021)


ಹೊಸ ಅಡಿಕೆ: 375 - 450

ಹಳೆ ಅಡಿಕೆ: 375- 520 

ಡಬಲ್ ಚೋಲ್: 375- 520

ಫಟೋರ: 280 ರಿಂದ 360

ಉಳ್ಳಿಗಡ್ಡೆ: 125 ರಿಂದ 270

ಕರಿಗೋಟು: 220 ರಿಂದ 270

(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ).


ಕಾಳು ಮೆಣಸು: 330- 390


ಒಣ ಕೊಕ್ಕೊ: 140 -183

ಹಸಿ ಕೊಕ್ಕೊ: 35- 45

(ಕೊಕ್ಕೊ ಖರೀದಿ ಪ್ರತಿ ಗುರುವಾರ ಮಾತ್ರ).


ರಬ್ಬರ್- ಗ್ರೇಡ್: 169.00

ಲೋಟ್: 158.50

ಸ್ಕ್ರಾಪ್: 100 ರಿಂದ 108

ಸಂಪರ್ಕ ಸಂಖ್ಯೆ: 6366875038 (ಮೊಬೈಲ್) / 04998 -284023 (ಕಚೇರಿ)



ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ ವಿಟ್ಲ 

ಅಡಿಕೆ ಧಾರಣೆ: 03.08.2021 ಮಂಗಳವಾರ 


ಹೊಸ ಅಡಿಕೆ :435-455

ಹಳೆ ಅಡಿಕೆ: 500-520


ಹೊಸ ಪಠೋರ: 340-360

ಹಳೆ ಪಠೋರ : 340-360


ಹೊಸ ಉಳ್ಳಿಗಡ್ಡೆ :250-270

ಹಳೆ ಉಳ್ಳಿಗಡ್ಡೆ: 250-270


ಹೊಸ  ಕರಿಗೋಟು :250-270

ಹಳೆ ಕರಿಗೋಟು : 250-270


📱9480253747 / 📱9480229008 /📱7259530661


Key words: Areca rates, Campco, Cocoa rates, Market rates, Pepper rates, Rubber rates, ಅಡಕೆ ಧಾರಣೆ, ಕೊಕ್ಕೋ ಧಾರಣೆ, ಕ್ಯಾಂಪ್ಕೋ ಪೇಟೆಧಾರಣೆ, ರಬ್ಬರ್‌ ಧಾರಣೆ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top