ವಾರ, ತಿಥಿ, ನಕ್ಷತ್ರ, ಯೋಗ, ಕರಣ, ಪಕ್ಷ ಮಾಸ ಇತ್ಯಾದಿ ದಿನ ವಿಶೇಷಗಳನ್ನು, ಸೂರ್ಯೋದಯ, ಸೂರ್ಯಾಸ್ತ, ರಾಹುಕಾಲ, ಗುಳಿಕ ಕಾಲ, ಶುಭ-ಅಶುಭ ಕಾಲಗಳನ್ನು ಸೂಚಿಸುವ ನಿತ್ಯ ಪಂಚಾಂಗ
ಧಾರ್ಮಿಕಪಂಚಾಂಗವನ್ನು ಆಧರಿಸಿದ ನಿತ್ಯಪಂಚಾಂಗ
ಅಕ್ಷಾಂಶ 13:52:18
ರೇಖಾಂಶ 75:04:23
==================
ದಿನಾಂಕ 26/07/2021
ಶಾಲಿವಾಹನ ಶಕೆ ೧೯೪೪
ಪ್ಲವ ಸಂವತ್ಸರ
ದಕ್ಷಿಣಾಯನ
ಗ್ರೀಷ್ಮ ಋತು
ಕರ್ಕ ೧೦
ಪುಷ್ಯ ಮಹಾನಕ್ಷತ್ರ. (೨೩-೫೦)
ಆಷಾಢ ಮಾಸ
ಕೃಷ್ಣ ಪಕ್ಷ
ಸೋಮವಾರ(ಇಂದು)
ತೃತೀಯ ತಿಥಿ (04-47am)
ಧನಿಷ್ಠಾ ನಕ್ಷತ್ರ (12-58pm)
ಸೌಭಾಗ್ಯ ಯೋಗ (೪೯-೧೧)
ವಣಿಜ ಕರಣ (೨೭-೨೬)
ಸೂರ್ಯೋದಯ - 06-15am
ಸೂರ್ಯಾಸ್ತ - 06-55pm
@ಪರಮ ಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀಮಹಾಸ್ವಾಮಿನಾಂ ವರ್ಧಂತೀ
ರಾಹು ಕಾಲ
07:20am - 08:55am ಅಶುಭ
ಯಮಘಂಡ ಕಾಲ
10:31am - 12:06pm ಅಶುಭ
ಗುಳಿಕ ಕಾಲ
01:42pm - 03:17pm
~~~~~~~~~~~~
Key Words: Nithya Panchanga, ನಿತ್ಯ ಪಂಚಾಂಗ, ಇಂದಿನ ಪಂಚಾಂಗ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ