|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶ್ರೀರಾಮಾಯಣ ಹಕ್ಕಿನೋಟ- 6: ಕೂಸಿನ ಕಂಡೀರಾ ಮುಖ್ಯ ಪ್ರಾಣನ ಕಂಡೀರಾ

ಶ್ರೀರಾಮಾಯಣ ಹಕ್ಕಿನೋಟ- 6: ಕೂಸಿನ ಕಂಡೀರಾ ಮುಖ್ಯ ಪ್ರಾಣನ ಕಂಡೀರಾ

ಶ್ರೀರಾಮಾಯಣ ಹಕ್ಕಿನೋಟ- 6

ಕೂಸಿನ ಕಂಡೀರಾ ಮುಖ್ಯ ಪ್ರಾಣನ ಕಂಡೀರಾ



ರಾಗ: ನಾದನಾಮಕ್ರಿಯೆ

ತಾಳ : ಆದಿ


ಕೂಸಿನ ಕಂಡೀರಾ ಮುಖ್ಯ ಪ್ರಾಣನ ಕಂಡೀರಾ  ಪ


ಬಾಲನ ಕಂಡೀರಾ ಬಲವಂತನ ಕಂಡೀರಾ  ಅ. ಪ


ಅಂಜನೆ ಉದರದಿ ಜನಿಸಿತು ಕೂಸು

ರಾಮನ ಪಾದಕ್ಕೆರಗಿತು ಕೂಸು ಸೀತೆಗೆ ಉಂಗುರ ಕೊಟ್ಟಿತು ಕೂಸು 

ಲಂಕಾಪುರವನು ಸುಟ್ಟಿತು ಕೂಸು  ೧


ಭಂಡೀ ಅನ್ನವ ನುಂಗಿತು ಕೂಸು 

ಬಕನ ಪ್ರಾಣವ ಕೊಂಡಿತು ಕೂಸು 

ವಿಷದ ಲಡ್ಡುಗೆಯ ಮೆದ್ದಿತು ಕೂಸು 

ಮಡದಿಗೆ ಪುಷ್ಪವ ಕೊಟ್ಟಿತು ಕೂಸು ೨


ಮಾಯಾಮತವೆಲ್ಲ ಗೆದ್ದಿತು ಕೂಸು 

ಮಧ್ವ ಮತವನುದ್ಧರಿಸಿತು ಕೂಸು 

ಪುರಂದರವಿಠಲನ ದಯದಿಂದ ಕೂಸು 

ಸುಮ್ಮನೆ ಉಡುಪಿಲಿ ನಿಂತಿತು ಕೂಸು   ೩


-ವಿಶ್ವ

(U S Vishweshwara Bhat)

ಚಿತ್ರ: ವಿದ್ಯಾರ್ಥಿವಾಹಿನೀ- ಹವ್ಯಕ ಮಹಾಮಂಡಲ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post