ಸವಿರುಚಿ: ಬಾಕಾಹು ಕೇಕ್

Upayuktha
0

ಪಾಕ: ಅಂಬಿಕಾ ನಾಗಾನಂದ್


ಮಾಡುವ ವಿಧಾನ: ಒಂದು ಕಪ್ ಹಾಲಿಗೆ ಎರಡು ಟೀ ಸ್ಪೂನ್  ಮೈದಾಹಿಟ್ಟು ಸೇರಿಸಿ, ಎರಡು ಟೀ ಸ್ಪೂನ್ ಬಾಕಾಹು ಹಾಕಿ. ಇನ್ನು  ಒಂದು ಲಿಂಬೆ ಗಾತ್ರದ ಬೆಲ್ಲ, ಒಂದು ಲಿಂಬೆ ಗಾತ್ರದ ಬೆಣ್ಣೆ ಮತ್ತು ತುಪ್ಪ ಹಾಕಿ ಕಲಕಿ. ಅರ್ಧ ತಾಸು ಇಡಿ.


ನಂತರ ಒಂದು ಚಿಟಿಕೆ ಸೋಡ ಹಾಕಿ. ಈ ಮಿಶ್ರಣ ದೋಸೆ ಹಿಟ್ಟಿನ ಹದದಲ್ಲಿ ಇರಲಿ. ನಂತರ ಕುಕ್ಕರಿನ ಒಳಗಿಡುವ ಪಾತ್ರೆಗೆ ತುಪ್ಪ ಸವರಿ ಈ ಹಿಟ್ಟು ಹಾಕಿ ಕುಕ್ಕರಿನಲ್ಲಿ ಸಿಮ್ ನಲ್ಲಿ ಬೇಯಿಸಬೇಕು.

ಬಾ ಕಾ ಹು ಕೇಕ್ ಸಿದ್ದ


(ಕೃತಜ್ಞತೆಗಳು: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)

Key Words: Banana Flour, Banana Powder, Banana Flour cake, ಸವಿರುಚಿ, ಬಾಳೆಕಾಯಿ ಹುಡಿಯ ಕೇಕ್, ಬಾಕಾಹು ಕೇಕ್, ಬಾಕಾಹು ಅಭಿಯಾನ


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top