ಮನೆಮಟ್ಟದ ಬಾಕಾಹು ತಯಾರಿಯ ಬಗ್ಗೆ ಕೇವೀಕೆಗಳಿಗೆ ಆಸಕ್ತಿ

Upayuktha
0


ಇಂದು ಉಕ ಜಿಲ್ಲೆಯ ಶಿರಸಿಯ ಕೇವೀಕೆ ವಿಜ್ಞಾನಿಗಳು ಮನೆಯಲ್ಲಿ ಬಾಕಾಹು (ಬಾಳೆಕಾಯಿ ಹುಡಿ / ಹಿಟ್ಟು) ಉತ್ಪಾದನೆ ಆರಂಭಿಸಿರುವ ಗಂಗಾ ಹೊಸೂರು ಅವರ ’ಶ್ರೀರಾಮ್ ಹೋಮ್ ಪ್ರಾಡಕ್ಟ್ಸ್’ ಗೆ ಭೇಟಿ ಕೊಟ್ಟರು. ತಯಾರಿಯ ವಿಧಾನದ ವಿವರಗಳನ್ನು ಪಡೆದುಕೊಂಡರು.


ಉಡುಪಿ ಕೇವೀಕೆ ವಿಜ್ಞಾನಿಗಳು ಇಂದು ಕಾರ್ಕಳ ತಾಲೂಕಿನ ವಿವಿಧ ಗ್ರಾಮ ಪಂಚಾಯತುಗಳಲ್ಲಿ ಸಭೆಗಳಲ್ಲಿ ಭಾಗವಹಿಸಿದರು. ಎಲ್ಲ ಸಭೆಗಳಲ್ಲೂ ಅವರು ಕೃಷಿಕರಿಗೆ ಮನೆಮಟ್ಟದ ಬಾಕಾಹು ತಯಾರಿಯ ವಿವರ ತಿಳಿಸಿ ಈ ಬಗ್ಗೆ ಒಲವು ಮೂಡಿಸುವ ಯತ್ನ ಮಾಡಿದರು.

(ಮಾಹಿತಿ: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)

Key Words: Banana Flour, KVK, Banana Powder, ಬಾಕಾಹು, ಬಾಳೆಕಾಯಿ ಹುಡಿ, ಕೆವಿಕೆ, ಕರ್ನಾಟಕ ಕೃಷಿ ವಿಜ್ಞಾನ ಕೇಂದ್ರ, ಬಾಕಾಹು ಅಭಿಯಾನ


Upayuktha

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top