(ಕೃಷಿ ವಿಜ್ಞಾನಿಗಳು ಹೇಳದ ಪಾಠ)
ಒಂದು ಎಕರೆ ತೋಟಕ್ಕೆ ಬೇಕಾಗುವ ಬೊರಾನ್ ಸುಮಾರು 30 ಗ್ರಾಂ (ಒಂದು ನಿಂಬೆ ಗಾತ್ರದಷ್ಟು). (ಇದು ಮೈಕ್ರೋ nutrient)
ಇದನ್ನು ಅತೀ ಸುಲಭವಾಗಿ, ನೈಸರ್ಗಿಕವಾಗಿ ಹೀಗೆ ಕೊಡಬಹುದು-
ಒಂದು 50 ಎಕ್ಕ ಗಿಡದ ಎಲೆ ಹಾಕಿದರೆ ಸಾಕು. ಇದು ಬೊರಾನ್ ಅಲ್ಲದೇ ಜಿಂಕ್ ಅನ್ನು ಕೂಡಾ ಕೊಡುತ್ತದೆ.
ಹಾಗಾಗಿ ಒಂದು 4 ಎಕ್ಕ ಗಿಡಗಳನ್ನು ನಿಮ್ಮ ತೋಟದ ಬದುವಿನಲ್ಲಿ ನೆಟ್ಟರೆ ಒಳ್ಳೆಯದು ಅಲ್ಲವೇ?
ನನ್ನ ಅಡಿಕೆ ತೋಟದಲ್ಲಿ ಕೊಳೆ ರೋಗ ಇಲ್ಲ, ಕಾರಣ ನನ್ನ ಕೃಷಿ ಕ್ರಮ. ಅದು ಬಿಟ್ಟು ಬೇರೆ ನಾನು ಏನು ಹೇಳಲು ಸಾಧ್ಯ ಇಲ್ಲ.
-ಶಿವರಾಮ್ ಭಟ್, ಮಣಿಪಾಲ
Key words: Natural Farming, Poisonfree Natural Farming, ನೈಸರ್ಗಿಕ ಕೃಷಿ, ಸಹಜ ಕೃಷಿ, ವಿಷಮುಕ್ತ ಕೃಷಿ,
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ