ಹುರುಳಿ ಸೇವನೆಯಿಂದ ಆರೋಗ್ಯದಲ್ಲಿ ಉತ್ತಮ ಬದಲಾವಣೆ

Upayuktha
0


 

ಅಡುಗೆಯಲ್ಲಿ ಹುರುಳಿಯನ್ನು ಹೆಚ್ಚು ಬಳಸಿ, ಇದರ ಸೇವನೆಯಿಂದ ಆರೋಗ್ಯದಲ್ಲಿ ಖಂಡಿತ ಬದಲಾವಣೆಯನ್ನು ಹೊಂದಬಹುದು. ಈ ಹುರುಳಿಯು ಆಗ್ನೇಯ ಏಷ್ಯಾದ ಉಪಖಂಡ ಹಾಗೂ ಉಷ್ಣವಲಯವಾದ ಆಫ್ರಿಕಾದ ಸ್ಥಳೀಯ ಬೆಳೆಯಾಗಿದೆ.  

ಹುರುಳಿಯನ್ನು ಕರ್ನಾಟಕದಲ್ಲಿ ಕಡಿಮೆ ಬಳಕೆ ಮಾಡುತ್ತಾರೆ. ಆದರೆ ಈ ಹುರುಳಿಯಲ್ಲಿ ಪ್ರೋಟಿನ್, ಕ್ಯಾಲ್ಸಿಯಂ ವಿಟಮಿನ್‍ಗಳನ್ನು ಹೊಂದಿದ್ದು, ನಿತ್ಯ ಮುಷ್ಠಿಯಷ್ಟು ಹುರುಳಿಯನ್ನು ಮೊಳಕೆ ಬರಿಸಿಕೊಂಡು ತಿನ್ನುವುದರಿಂದ ಆರೋಗ್ಯದಲ್ಲಿ ಉತ್ತಮ ಪರಿವರ್ತನೆ ಹೊಂದಬಹುದು.  

ಹುರುಳಿಯನ್ನು ಅಧಿಕ ಪ್ರಮಾಣದಲ್ಲಿ ಸೇವಿಸುದರಿಂದ ಶೀತ, ಕೆಮ್ಮು, ಕಫ ಕಡಿಮೆಯಾಗುತ್ತದೆ. ಜೊತೆಗೆ ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ. ನೆನೆಸಿ ಬೇಯಿಸಿದ ಹುರುಳಿ ಸೇವನೆಯಿಂದ ಕಿಡ್ನಿ ಸ್ಟೋನ್ ಕೂಡ ನಿವಾರಣೆಯಾಗುತ್ತದೆ. ಅದರೊಂದಿಗೆ ಕೂದಲು ಉದುರುವ ಸಮಸ್ಯೆ ಕೂಡ ಹುರುಳಿ ಸೇವನೆಯಿಂದ ನಿಯಂತ್ರಣಕ್ಕೆ ಬರುತ್ತದೆ.

-ಚೈತ್ರಾ


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top