ಮಂಗಳೂರು: ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯ ಮುಂದುವರಿದ ಭಾಗವಾಗಿ ನಾಳೆ (ಜೂ.27) ಬೆಳಗ್ಗೆ 6:55ರಿಂದ 8:00 ರವರೆಗೆ ಶ್ರೀ ಶ್ಯಾಮ ಪ್ರಸಾದ್ ಮುದ್ರಜೆ ಅವರಿಂದ ಆನ್‌ಲೈನ್ ಮೂಲಕ ವೇದಾಂತ ಚಿಂತನೆ ಸಹಿತ ಅಷ್ಟಾಂಗ ಯೋಗ ತರಬೇತಿ ನಡೆಯಲಿದೆ.
ಶ್ರೀ ರುದ್ರ ಸಮಿತಿ, ಶ್ರೀ ಭಾರತೀ ಸಮೂಹ ಸಂಸ್ಥೆಗಳು, ಮಂಗಳೂರು ಮತ್ತು ಚಿನ್ಮಯ ಮಿಶನ್ ಮಂಗಳೂರು ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಆಸಕ್ತರು ಭಾಗವಹಿಸಲು ಲಿಂಕ್: https://meet.google.com/hcb-dvhi-sxo
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ