'ಶ್ಲಾಘ್ಯ' ಟ್ಯೂಷನ್ಸ್‌ ಆನ್‌ಲೈನ್‌ ಲೈವ್ ತರಗತಿ ಜುಲೈ 5ರಿಂದ ಆರಂಭ

Upayuktha
0



ಮಂಗಳೂರು: ಶ್ಲಾಘ್ಯ ತರಬೇತಿ ಸಂಸ್ಥೆಯ ಆನ್‌ಲೈನ್‌ ಟ್ಯೂಷನ್‌ ತರಗತಿಗಳು  ಜುಲೈ  5ರಿಂದ ಆರಂಭವಾಗಲಿವೆ. 8, 9 ಮತ್ತು 10ನೇ ತರಗತಿಯ ಇಂಗ್ಲಿಷ್ ಮಾಧ್ಯಮದ ಲೈವ್‌ ತರಗತಿಗಳು ಇದಾಗಿರುತ್ತವೆ.


ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ರಾಜ್ಯ ಪಠ್ಯಕ್ರಮ ಹಾಗೂ ಸಿಬಿಎಸ್‌ಇ ಪಠ್ಯಕ್ರಮದಲ್ಲಿ ತರಗತಿಗಳು ನಡೆಯುತ್ತಿದ್ದು, ಶುಲ್ಕದ ವಿವರ ಇಂತಿದೆ: ಸ್ಟೇಟ್‌ ಸಿಲೆಬಸ್‌ - 500 ರೂ (ಮಾಸಿಕ); ಸಿಬಿಎಸ್‌ಇ- 1000 ರೂ (ಮಾಸಿಕ).


ಕಾಲಾವಧಿ: ವಾರಕ್ಕೆ 3 ದಿನ (ಪರ್ಯಾಯವಾಗಿ) ಮತ್ತು ಪ್ರತಿ ವಿಷಯದ ಮೇಲೆ 45 ನಿಮಿಷದ ತರಗತಿ


ನೋಂದಣಿಗಾಗಿ ಲಾಗಿನ್ ಆಗಿ: www.shlaghya.in

ಹೆಚ್ಚಿನ ಮಾಹಿತಿಗಾಗಿ: ಶ್ಲಾಘ್ಯ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌, ಕೆಎಸ್‌ಎಸ್‌ಎಂ ಕಾಂಪ್ಲೆಕ್ಸ್‌, ಬೋಂದೆಲ್, ಮಂಗಳೂರು.

ಮೊಬೈಲ್‌: 7349327494 

9448854094

9481916781



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top