ಮಧ್ಯರಾತ್ರಿ ಧರ್ಮಸ್ಥಳದತ್ತ ಕಾರುಗಳ ಸಾಲು ಸಾಲು ಮೆರವಣಿಗೆ; ಗುಂಡ್ಯದಲ್ಲಿ ತಡೆದು ಹಿಂದೆ ಕಳುಹಿಸಿದ ಪೊಲೀಸರು

Upayuktha
0


ಮಂಗಳೂರು: ಕಳೆದ ಮಧ್ಯ ರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 3 ಗಂಟೆಯ ನಡುವೆ ಸಾಲು ಸಾಲಾಗಿ ಧರ್ಮಸ್ಥಳದತ್ತ ತೆರಳುತ್ತಿದ್ದ ಸುಮಾರು 60ಕ್ಕೂ ಹೆಚ್ಚು ವಾಹನಗಳನ್ನು ಪೊಲೀಸರು ಗುಂಡ್ಯ ಚೆಕ್ ಪೋಸ್ಟ್‌ ಬಳಿ ಪೊಲೀಸರು ತಡೆದು ಹಿಂದಕ್ಕೆ ಕಳುಹಿಸಿದ್ದಾರೆ.


ಕೋವಿಡ್‌ ನಿರ್ಬಂಧಗಳಿದ್ದರೂ ಏಕಾಏಕಿ ಸಾಲುಸಾಲು ವಾಹನಗಳು ಶಿರಾಡಿ ಘಾಟಿ ಇಳಿದು ಬರುತ್ತಿರುವುದರ ಸುಳಿವು ದೊರೆತ ಪೊಲೀಸರು ಗುಂಡ್ಯ ಚೆಕ್‌ಪೋಸ್ಟ್‌ನಲ್ಲೇ ಅವುಗಳನ್ನು ತಡೆದು ನಿಲ್ಲಿಸಿದ್ದಾರೆ.


ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ



إرسال تعليق

0 تعليقات
إرسال تعليق (0)
To Top