ಉಜಿರೆ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ ರಾಜ್ಯಮಟ್ಟದ ಯೋಗ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದೆ.
ನಾಲ್ಕು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಒಟ್ಟು 4098 ಸ್ಪರ್ಧಿಗಳು ಭಾಗವಹಿಸಿದ್ದಾರೆ ಎಂದು ಶಾಂತಿವನ ಟ್ರಸ್ಟ್ ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ. ಶಶಿಕಾಂತ್ ಜೈನ್ ತಿಳಿಸಿದ್ದಾರೆ.
ಪ್ರಾಥಮಿಕ ಶಾಲಾ ವಿಭಾಗ:
* ಕು. ಶ್ರೇಯಾ ಆರ್. ನಾಯ್ಕ, ಉಪ್ಪುಂದ, ಉಡುಪಿ ಜಿಲ್ಲೆ.(ಪ್ರಥಮ)
*ಕು.ಧೃತಿ ವಿ. ಮೊಯಿಲಿ, ಪಡುಮಾರ್ನಾಡು, ಮೂಡಬಿದ್ರೆ (ದ್ವಿತೀಯ)
*ಕು. ಜಸ್ಟಿನ್ ವಾಸ್, ಬಂಟ್ವಾಳ (ತೃತೀಯ)
ಪ್ರೌಢಶಾಲಾ ವಿಭಾಗ:
*ಕು. ಭಾವನಾ ದೇವಾನಂದ ಬಿದರಿ, ಹುನಗುಂದ, ಬಾಗಲಕೋಟೆ (ಪ್ರಥಮ)
*ಕು. ಅಪೂರ್ವ, ಬೆಳಾಲು, ಬೆಳ್ತಂಗಡಿ (ದ್ವಿತೀಯ)
*ಕು. ತೇಜಸ್ವಿ ನಾರಾಯಣ, ಧರ್ಮಸ್ಥಳ (ತೃತೀಯ)
ಕಾಲೇಜು ವಿಭಾಗ:
* ಕು. ನಕ್ಷ ಕಲ್ಕೂರ, ಕುಂದಾಪುರ (ಪ್ರಥಮ)
* ಕು. ಅಕ್ಷಿತಾ ಶೆಟ್ಟಿ, ಹೆಬ್ರಿ (ದ್ವಿತೀಯ)
* ಕು. ಮಧುರಾ, ಎಚ್. ವಿ., ಕುಂಟೆಬೈಲ್ , ಶೃಂಗೇರಿ (ತೃತೀಯ)
ಸಾರ್ವಜನಿಕ ವಿಭಾಗ:
* ಸಂಸ್ಕೃತಿ ಶೆಟ್ಟಿ, ಕೆ. ಸುರತ್ಕಲ್, ಮಂಗಳೂರು (ಪ್ರಥಮ)
* ಸುಧಾ, ಕೆ. ಕನ್ಯಾನ - ಕೋಡಿ, ಬ್ರಹ್ಮಾವರ (ದ್ವಿತೀಯ)
* ಪ್ರಮೀಳಾ, ಪುಂಜಾಲಕಟ್ಟೆ (ತೃತೀಯ)
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ