ಸಿಎ ಫೌಂಡೇಶನ್ ಪರೀಕ್ಷೆ: ತ್ರಿಶಾ ಸಂಸ್ಥೆಯ 66 ವಿದ್ಯಾರ್ಥಿಗಳು ಉತ್ತೀರ್ಣ

Shreya Hegde
0



ಮಂಗಳೂರು / ಉಡುಪಿ: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ನಡೆಸಿದ ಸೆಪ್ಟೆಂಬರ್ 2026ರ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಕಟಪಾಡಿಯ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜು, ಮಂಗಳೂರಿನ ತ್ರಿಶಾ ಪದವಿ ಪೂರ್ವ ಕಾಲೇಜು, ಕಟಪಾಡಿ ಹಾಗೂ ಮಂಗಳೂರಿನ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟ್ (ದಿನದ ಮತ್ತು ಸಂಜೆಯ ಕಾಲೇಜುಗಳು) ಹಾಗೂ ತ್ರಿಶಾ ಕ್ಲಾಸಸ್‌ನ ಒಟ್ಟು 66 ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ ಸಿಎ ಇಂಟರ್‌ಮೀಡಿಯೆಟ್ ಹಂತಕ್ಕೆ ಅರ್ಹತೆ ಪಡೆದಿದ್ದಾರೆ.


ಸಾಧನೆ ಮಾಡಿದ ವಿದ್ಯಾರ್ಥಿಗಳ ವಿವರ ಮತ್ತು ಪಡೆದ ಅಂಕಗಳು:

ಉನ್ನತ ಅಂಕ ಪಡೆದವರು:

ಗ್ರೀಷ್ಮಾ ಎನ್. (317), ಜಯದೀಪ್ ಕನ್ವತೀರ್ಥ (308), ವಿಯೋಲಾ ರಿಷಾ ಫರ್ನಾಂಡಿಸ್ (293), ನೇಹಾಶ್ರೀ ಟಿ. ಎ. (289), ಗೌತಮಿ ಜಿ. ನಾಯಕ್ (278), ಸಾಯಿ ಕಿರಣ್ ಭಾರದ್ವಾಜ್ (277).


ಇತರ ಉತ್ತೀರ್ಣ ವಿದ್ಯಾರ್ಥಿಗಳು:

ಸಮೀಕ್ಷಾ ಬಿ. ಎಸ್. (259), ಅನನ್ಯಾ ವಿ. (254), ಎಚ್. ಎಸ್. ನಾಗಪ್ರಬಾಳ್ (252), ಸಾತ್ವಿಕ್ ಆಚಾರ್ಯ (252), ದೀಕ್ಷಾ ರೈ (247), ವಲ್ಲಭ್ ಸುಧೀಂದ್ರ ಭಟ್ (247), ದಿವ್ಯಾ ಕುಲಾಲ್ (247), ಮೊಹಮ್ಮದ್ ನೂರುಲ್ಲಾ (247), ಕೆ. ಅಭಯ್ ನಾಯಕ್ (242), ಅರ್ಪಿತಾ ಅಡಿಗ (242), ಗೌತಮ್ (241), ಸುಜೀತ್ ಯು. ನಾಯಕ್ (237), ದಿಶಾ ಡಿ. ಎಂ. (236), ಯೆಲ್ಕೂರು ರಾಘವೇಂದ್ರ (235), ಸೃಷ್ಟಿ (234), ರೀನಾ ಜಿ. ಪೂಜಾರಿ (231), ಲಿಖಿತ್ ಎಸ್. ಸುವರ್ಣ (228), ಟಿ. ವರುಣ್ ಮಹೇಶ್ (222), ಮನೀಷಾ ಆರ್. ಕೋಟ್ಯಾನ್ (221), ನವ್ಯಾ (221), ಇಂಚರಾ (221), ದೀಪ್ತಿ ಎಚ್. ಎಸ್. (221), ಪ್ರತೀಕ್ಷಾ ಆರ್. ಕಾಮತ್ (221), ಪಿ. ಲಕ್ಷ್ಮಿ ಶೆಣೈ (220), ವಂಶಿ ಪಿ. ಎಂ. (220), ಆದಿತ್ಯ ಎಂ. (220), ರಮ್ಯಾ ರಾಘವ ನಾಯಕ್ (218), ಅರ್ಚನಾ ಎಸ್. ಶೆಟ್ಟಿ (218), ನವನೀತಾ ಸಿ. ಬಿ. (217), ಶ್ರೇಯಾ ಬಟಕುರ್ಕಿ (216), ಜ್ಞಾನವಿ ಎಸ್. ಪಿ. (215), ಕಾರ್ತಿಕ್ ಸತ್ಯಪ್ಪ ಹಟ್ಟಾರ್ಕಿ (215), ಮೌಲ್ಯಾ ಎಂ. (215), ಪಾಯಲ್ ವೈ. ಕೋಟ್ಯಾನ್ (213), ವೀಕ್ಷಿತಾ (212), ಕಾರ್ತಿಕ್ (211), ಧನ್ಯಾ (211), ಜಾನ್ವಿ ಜಿ. (211), ಯುವರಾಜ್ ಎಸ್. ರಾವ್ (210), ಶ್ರಾವ್ಯ (209), ಗಣಿಗಾ ದೀಪಾಲಿ ಶ್ರೀಧರ್ (209), ಮಹಮ್ಮದ್ ಸುಜಾನ್ ಐ. ಪಿ. (209), ಹರ್ಷ್ ಎಂ. ಕೋಟ್ಯಾನ್ (207), ಅಲೀಮಾ ಐಫಾ (207), ಪ್ರೀತಮ್ ಉದಯ್ ಹೆಗ್ಡೆ (205), ಅಶುತೋಷ್ ಎನ್. (204), ಅಶ್ವತಿ ಹೆಗ್ಡೆ (203), ಆದಿತ್ಯ ನಾಯಕ್ (203), ಸಿರಿ ಕೆ. (203), ಆದಿತ್ಯ ಮಹಾಬಲ ಭಟ್ (203), ರೋಹಿತ್ ರಾಜೇಶ್ (202), ಎಂ. ಗೀತಾ ಪ್ರಭು (202), ದೆಲಿಶಾ ಮೊನಿಸ್ (202), ದೀಪ್ತಿ ವಿ. ಜತನ್ನ (201), ದರ್ಶಿನಿ ಟಿ. ಡಿ. (200), ಚೇತನ್ (200), ಪ್ರತೀಕ್ಷಾ ಎಂ. ಪುತ್ತ್ರನ್ (200), ದೀಪ್ತಿ ಕಿಣಿ (200) ಹಾಗೂ ಲಿಖಿತಾಶ್ರೀ ಜೆ. (200).


ಅಭಿನಂದನೆ:

ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು ಮತ್ತು ಅವರಿಗೆ ಮಾರ್ಗದರ್ಶನ ನೀಡಿದ ಬೋಧಕ ವೃಂದವನ್ನು ತ್ರಿಶಾ ಸಂಸ್ಥೆಯ ಸಂಸ್ಥಾಪಕರಾದ ಸಿಎ ಶ್ರೀ ಗೋಪಾಲಕೃಷ್ಣ ಭಟ್, ಸಿದ್ಧಾಂತ್ ಫೌಂಡೇಶನ್‌ನ ಟ್ರಸ್ಟಿಗಳಾದ ಶ್ರೀಮತಿ ನಮಿತಾ ಜಿ. ಭಟ್ ಹಾಗೂ ಶ್ರೀ ರಾಮ್ ಪ್ರಭು ಅವರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top