ಪುನೀತ್ ಕೆರೆಹಳ್ಳಿ ನ್ಯಾಯ ಸಮ್ಮತ ಬೇಡಿಕೆ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ

Shreya Hegde
0



ಧಾರವಾಡ: ಧಾರವಾಡ ಹಿಂದೂ ರಾಷ್ಟ್ರ ಸಮಿತಿ ವತಿಯಿಂದ ಪುನೀತ್ ಕೆರೆಹಳ್ಳಿ ಅವರ ನ್ಯಾಯ ಸಮ್ಮತ ಬೇಡಿಕೆಗಳನ್ನು ಪರಿಶೀಲಿಸಿ ಅವರ ಉಪವಾಸ ಸತ್ಯಾಗ್ರಹದ ಹಿನ್ನೆಲೆಯಲ್ಲಿ ತುರ್ತು ಪ್ರವೇಶ ಮಾಡುವಂತೆ ಬಂಟ್ವಾಳದ ಅಬ್ದುಲ್ ರೆಹಮಾನ್ ಹತ್ಯ ಪ್ರಕರಣದಲ್ಲಿ ಕಾನೂನು ದುರುಪಯೋಗ ವಾಗದಂತೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಕೊಡಲಾಯಿತು.


ಈ ಸಂದರ್ಭದಲ್ಲಿ ಸೌ ಸುನಿತಾ ಪತ್ತಾರ್, ಸೌ ಮಂಜುಳಾ ಪವಾರ್, ಸುಜಾತಾ ಶೆಟ್ಟಿ, ಚಿದಂಬರ್ ನಿಂಬರ್ಗಿ, ನರೇಂದ್ರ ಸಂಗವ್ಕರ್ ಉಪಸ್ಥಿತಿ ಇದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top