ನಾಗಮ್ಮ ಕಾಶಪ್ಪ ಬಿರಾದರ ನಿಧನ

Upayuktha
0


ಕಲಬುರಗಿ: ಕಲಬುರಗಿ ಜಯನಗರ ಡಾಕ್ಟರ್ಸ್ ಕಾಲೋನಿಯ ದಿ. ಕಾಶಪ್ಪ ಬಿರಾದಾರ ಅವರ ಧರ್ಮಪತ್ನಿ ಶ್ರೀಮತಿ ನಾಗಮ್ಮ ಕಾಶಪ್ಪ ಬಿರಾದಾರ (ಪಾಟೀಲ) ಅವರು ಶುಕ್ರವಾರ ಬೆಳಗ್ಗೆ 9.30ಕ್ಕೆ ನಿಧನ ಹೊಂದಿದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.


ನಾಗಮ್ಮ ಕಾಶಪ್ಪ ಬಿರಾದಾರ ದೀರ್ಘಕಾಲದ ಅಸ್ವಸ್ಥೆತೆಯಿಂದ ಬಳಲುತ್ತಿದ್ದರು. ಇವರ ಪತಿ ಕಾಶಪ್ಪ ಬಿರಾದಾರ ಎಚ್ ಕೆ ಸೊಸೈಟಿ ಎಂ ಆರ್ ಎಂ ಸಿ ಆಸ್ಪತ್ರೆಯಲ್ಲಿ ಪ್ರಾಧ್ಯಾಪಕರಾಗಿದ್ದರು. ಎರಡು ತಿಂಗಳ ಹಿಂದೆಯಷ್ಟೇ ನಿಧನ ಹೊಂದಿದ್ದರು.


ಮೃತರಿಗೆ ಡಾ. ವಿದ್ಯಾಸಾಗರ್ (ಲಂಡನ್ ), ಡಾ ಆನಂದ ಸಾಗರ್, ಇಂಜಿನಿಯರ್ ದಯಾಸಾಗರ್ ಹಾಗೂ ಇಬ್ಬರು ಹೆಣ್ಣು ಮಕ್ಕಳು ಮತ್ತು ಅಪಾರ ಬಂಧು ಮಿತ್ರರನ್ನಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರವು ಶುಕ್ರವಾರ ಸಾಯಂಕಾಲ ಕಮಲಾಪುರ ಧನ್ನೂರ ಸ್ವಂತ ತೋಟದಲ್ಲಿ ನೆರವೇರಿತು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top