ಬಾಗಲಕೋಟೆಯ ವಿದ್ಯಾಗಿರಿಯಲ್ಲಿ ವಿಜೃಂಭಣೆಯಿಂದ ಜರುಗಿದ 'ಮನಃಶಾಂತಿ ವೈಭವ' ಕಾರ್ಯಕ್ರಮ

Shreya Hegde
0

 


ಬಾಗಲಕೋಟೆ: ಬಾಗಲಕೋಟೆಯ ವಿದ್ಯಾಗಿರಿ ನಗರದಲ್ಲಿ ಸರ್ವ ವಿವೇಕ ಜಾಗ್ರತ ಬಳಗಗಳ ಆಶ್ರಯದಲ್ಲಿ “ಮನಃಶಾಂತಿ ವೈಭವ” ಕಾರ್ಯಕ್ರಮ ನಡೆಯಿತು. ಡಾ. ವಿವೇಕ ಉಡುಪ.CEO & MD, ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನ, ಯೋಗಬಣ, ಹಾಗೂ ಸಿಸ್ಟರ್ ನಿವೇದಿತಾ ರಾಜ್, ಡಿವೈನ್ ಪಾರ್ಕ್ ಟ್ರಸ್ಟ್  ಕಾರ್ಯಕ್ರಮವನ್ನು ನೆರವೇರಿಸಿದರು. ವಿವೇಕ ಜಾಗ್ರತ ಬಳಗದ ಅಧ್ಯಕ್ಷರು, ಸದಸ್ಯರು, ಹಿರಿಯರು ಸೇರಿದಂತೆ ಸುಮಾರು 2,600 ಜನರು ಭಾಗವಹಿಸಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top