"ವಿಪ್ರ ಚಿತ್ರ ಸಂಚಯ" ಸ್ಮರಣ ಸಂಚಿಕೆ ಬಿಡುಗಡೆ

Upayuktha
0


ಮಂಗಳೂರು: ಕೋಡಿಕಲ್ ನ ವಿಪ್ರ ವೇದಿಕೆಯ ದಶಮಾನೋತ್ಸವ ಸರಣಿ ಸಂಭ್ರಮದ ಸಚಿತ್ರ ಲೇಖನಗಳುಳ್ಳ ಸಂಚಿಕೆಯನ್ನು ದ.ಕ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ, ಉಪನ್ಯಾಸಕರೂ ಆದ ಡಾ.ಎಂ.ಪಿ. ಶ್ರೀನಾಥ್ ರವರು ಬಿಡುಗಡೆಗೊಳಿಸಿದರು.


ಪಂಜ ಭಾಸ್ಕರ ಭಟ್, ಡಾ.ಎಂ.ಬಿ.ಪುರಾಣಿಕ್, ಡಿ.ರಮೇಶ್ ತಂತ್ರಿ, ಅಧ್ಯಕ್ಷ ವರ್ಕಾಡಿ ರವಿ ಅಲೆವೂರಾಯ, ವಿಶ್ವೇಶ್ವರ ಭಟ್, ದುರ್ಗಾದಾಸ್ ಕಟೀಲ್, ವಿಶ್ವ ಕುಮಾರ ಜೋಯಿಸ್, ಪ್ರಭಾವತಿ ಮಡಿ, ವಿದ್ಯಾ ರಾವ್, ಶ್ರೀಧರ ಹೊಳ್ಳ, ಅರುಣ ಐತಾಳ, ಕಿಶೋರ್ ಕೃಷ್ಣ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top