ಶ್ರೀ ರಾಘವೇಂದ್ರ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವ

Upayuktha
0

  


ಬೆಂಗಳೂರು: ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವವು ನಗರದ ವಿವಿಧ ಬಡಾವಣೆಗಳ ರಾಯರ ಮಠಗಳಲ್ಲಿ ಬೆಳಗಿನ ಪೂಜಾ ಕಾರ್ಯಕ್ರಮಗಳಲ್ಲಿ ಫಲ-ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಭಜನೆ ಮತ್ತು ರಥೋತ್ಸವಗಳು ಜರುಗುತ್ತವೆ.


ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿದಿನ ಸಂಜೆ 6-00ಕ್ಕೆ :

ಜಯನಗರ 5ನೇ ಬ್ಲಾಕ್ : ಆಗಸ್ಟ್ 28-ರಂಜಿತಾ ಪ್ರಸಾದ್ ಮತ್ತು ಸಂಗಡಿಗರಿಂದ "ದಾಸರ ಪದಗಳ ಗಾಯನ",  ಆಗಸ್ಟ್ 31-ನಾದಸ್ವಾದ ತಂಡದಿಂದ "ವಾದ್ಯ ಸಂಗೀತ", ಸೆಪ್ಟೆಂಬರ್ 1-ಡಾ|| ರಾಯಚೂರು ಶೇಷಗಿರಿದಾಸ್ ಮತ್ತು ಸಂಗಡಿಗರಿಂದ "ಹರಿದಾಸವಾಣಿ", ಆಗಸ್ಟ್2-'ಕಲಾಭೂಷಿಣಿ' ಡಾ|| ದರ್ಶಿನಿ ಮಂಜುನಾಥ್ ಅವರ ನಿರ್ದೇಶನದಲ್ಲಿ ನೃತ್ಯ ದಿಶಾ ಟ್ರಸ್ಟಿನ ವಿದ್ಯಾರ್ಥಿಗಳಿಂದ "ಭರತನಾಟ್ಯ ಪ್ರದರ್ಶನ". 

ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ 45ನೇ ಅಡ್ಡರಸ್ತೆ, ಜಯನಗರ 5ನೇ ಬಡಾವಣೆ, ಬೆಂಗಳೂರು-560041 

--------------------


ಪ್ರಕಾಶನಗರ : ಆಗಸ್ಟ್ 26-ಅಂಜನಾ ಪಿ. ರಾವ್ ಮತ್ತು ಸಂಗಡಿಗರಿಂದ "ದಾಸರ ಪದಗಳ ರಸಧಾರೆ", ಆಗಸ್ಟ್ 27- ಮೈಸೂರು ರಾಮಚಂದ್ರಾಚಾರ್ ಮತ್ತು ಸಂಗಡಿಗರಿಂದ "ದಾಸವಾಣಿ", ಆಗಸ್ಟ್ 28-ಶ್ರೀಮದಾನಂದತೀರ್ಥ, ಕು|| ಅವನಿ ಭಟ್ ಮತ್ತು ಸಂಗಡಿಗರಿಂದ "ವೇಣು ಗಾನ ತರಂಗ ಲಹರಿ", ಆಗಸ್ಟ್ 29-ರಜತ್ ಕುಲಕರ್ಣಿ ಮತ್ತು ಸಂಗಡಿಗರಿಂದ "ದಾಸ ನಮನ", ಆಗಸ್ಟ್ 30-ಪ್ರಸನ್ನ ಕೊರ್ತಿ ಮತ್ತು ಸಂಗಡಿಗರಿಂದ "ಹರಿನಾಮ ಸಂಕೀರ್ತನೆ", ಆಗಸ್ಟ್ 31-ನಂದಿನಿ ಗುಜಾರ್ ಮತ್ತು ಸಂಗಡಿಗರಿಂದ "ಹರಿದಾಸ ಮಂಜರಿ". ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ 6ನೇ ಅಡ್ಡರಸ್ತೆ, ಪ್ರಕಾಶನಗರ, ಬೆಂಗಳೂರು-560021

--------------------


ಶೇಷಾದ್ರಿಪುರಂ : ಆಗಸ್ಟ್ 29-ಲಕ್ಷ್ಮೀ-ರಾಧಾಕೃಷ್ಣ ಇವರಿಂದ "ಭರತನಾಟ್ಯ", ಅರ್ಪಿತಾ ಸೂರಜ್ ಇವರಿಂದ "ದೇವರನಾಮ", ಆಗಸ್ಟ್ 30-ಡಾ|| ಚೇತನಾ ಉಪಾಧ್ಯಾಯ ಇವರಿಂದ "ವೀಣಾವಾದನ", ಆಗಸ್ಟ್ 31-ಎಸ್. ಮಾನಸಾ ಇವರಿಂದ "ದಾಸ ನಮನ". ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪ್ಲಾಟ್ ಫಾರ್ಮ್ ರಸ್ತೆ, ಮಂತ್ರಿ ಮಾಲ್ ಮೆಟ್ರೋ ಸ್ಟೇಷನ್ ಎದುರು, ಶೇಷಾದ್ರಿಪುರಂ, ಬೆಂಗಳೂರು-560020

--------------------


ಸುಬ್ರಹ್ಮಣ್ಯನಗರ : ಆಗಸ್ಟ್ 29-ಶ್ರೀಕೃಷ್ಣ ವಾದಿರಾಜ (ಪುರುಷರ) ಭಜನಾ ಮಂಡಳಿಯ ಸದಸ್ಯರಿಂದ "ಭಜನೆ", ಆಗಸ್ಟ್ 30-ಗುರುಸಾರ್ವಭೌಮರ ಭಕ್ತರ ಸಂಘದ ಸದಸ್ಯರಿಂದ "ತಾರತಮ್ಯ ಭಜನಾಮೃತ", ಆಗಸ್ಟ್ 31-ಪದ್ಮಿನಿ ವಾಸುದೇವ್, ರಂಜಿನಿ ಹರಿಪ್ರಸಾದ್, ಮಾಧುರಿ ಅರುಣ್ ಇವರಿಂದ "ದಾಸವಾಣಿ" ಕಾರ್ಯಕ್ರಮ. ಸ್ಥಳ: ವ್ಯಾಸರಾಜ ಮಠ (ಸೋಸಲೆ), 5ನೇ ಮುಖ್ಯರಸ್ತೆ, 'ಎ' ಬ್ಲಾಕ್, ರಾಜಾಜಿನಗರ 2ನೇ ಹಂತ, ಬೆಂಗಳೂರು-560010

-------------------


ಹೊಸಕೆರೆಹಳ್ಳಿ : ಆಗಸ್ಟ್ 29-ಮೋಹನ್ ಎಸ್. ನಿಲಗಲ್ "ದಾಸವಾಣಿ" ನಂತರ ಬಿ.ಕೆ. ಅನಂತರಾಮ್ ಮತ್ತು ಸಂಗಡಿಗರಿಂದ "ತಾಳವಾದ್ಯ ಕಚೇರಿ", ಆಗಸ್ಟ್ 30-ಕು|| ಸಹನಾ ಮತ್ತು ಕು|| ಸಾನ್ವಿ ಇವರಿಂದ "ದಾಸವಾಣಿ" ನಂತರ ಅನುಕೃಪ ಪುರೋಹಿತ್ ಮತ್ತು ಸಂಗಡಿಗರಿಂದ "ಹರಿದಾಸ ವೈಭವ", ಆಗಸ್ಟ್ 31-ಕುಮಾರ್ ಭಟ್ ಇವರಿಂದ "ದಾಸವಾಣಿ" ನಂತರ ತತ್ಪರ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಸಂಸ್ಥೆಯ ವಿದ್ಯಾರ್ಥಿಗಳಿಂದ "ಭರತನಾಟ್ಯ ಪ್ರದರ್ಶನ" ಗುರುಗಳು : ಸಮುದ್ಯತಾ ಭಟ್. ಸೆಪ್ಟೆಂಬರ್ 1-ಮೋಹನಕೃಷ್ಣ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ "ದೇವರನಾಮ" ನಂತರ ಸ್ವರಾರ್ಚನೆ ತಂಡದವರಿಂದ "ದಾಸರ ಪದಗಳ ಗಾಯನ". ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಬನಶಂಕರಿ 3ನೇ ಘಟ್ಟ, 2ನೇ ಹಂತ, ಹೊಸಕೆರೆಹಳ್ಳಿ, ಬೆಂಗಳೂರು-560085

--------------------


ಜಯನಗರ 4ನೇ 'ಟಿ' ಬಡಾವಣೆ : ಆಗಸ್ಟ್ 29- ಡಾ|| ಮೀನಾ ಗಣಪತಿ ಮತ್ತು ಸಂಗಡಿಗರಿಂದ 5-30ಕ್ಕೆ "ದಾಸವಾಣಿ",  ನಂತರ ಕಾವ್ಯ,  ನಿಶ್ಚಯ್ ವಿಶ್ವಸೇನ ಮತ್ತು ಸಂಗಡಿಗರಿಂದ 7-30ಕ್ಕೆ "ದಾಸವಾಣಿ". ಆಗಸ್ಟ್ 30-ಅಂಜನಾ ಪಿ. ರಾವ್ ಮತ್ತು ಸಂಗಡಿಗರಿಂದ 5-30ಕ್ಕೆ "ದಾಸವಾಣಿ" ಹಾಗೂ ತನು ದೇಶಪಾಂಡೆ ಮತ್ತು ಸಂಗಡಿಗರಿಂದ 7-30ಕ್ಕೆ "ದಾಸವಾಣಿ", ಆಗಸ್ಟ್ 31-ರಾವ್ ಆರ್ ಶರತ್ ಮತ್ತು ಸಂಗಡಿಗರಿಂದ "ದಾಸವಾಣಿ" ಹಾಗೂ ಸುಷ್ಮಾ ಶ್ರೇಯಸ್ ಮತ್ತು ಸಂಗಡಿಗರಿಂದ 7-30ಕ್ಕೆ "ದಾಸವಾಣಿ".  ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 13ನೇ ಮುಖ್ಯರಸ್ತೆ, 4ನೇ ಟಿ ಬ್ಲಾಕ್, ಜಯನಗರ, ಬೆಂಗಳೂರು-560041

--------------------


ರಾಜಾಜಿನಗರ : ಆಗಸ್ಟ್ 29-ದಿವ್ಯಾ ಗಿರಿಧರ್ ಮತ್ತು ಸಂಗಡಿಗರಿಂದ "ದಾಸರ ಪದಗಳ ರಸಧಾರೆ", ಆಗಸ್ಟ್ 30-ಶ್ರೀ ಕೆ.ಪಿ. ಶಿಶಿರ್ ಮತ್ತು ಸಂಗಡಿಗರಿಂದ "ದಾಸ ನಮನ", ಆಗಸ್ಟ್ 31-ರೂಪಾ, ದೀಪಾ ಮತ್ತು ಸಂಗಡಿಗರಿಂದ "ದಾಸಲಹರಿ". ಸ್ಥಳ : ಶ್ರೀ ವಿಠಲ ಮಂದಿರ, 45ನೇ ಅಡ್ಡರಸ್ತೆ (ಸಿಂಡಿಕೇಟ್ ಬ್ಯಾಂಕ್ ಹತ್ತಿರ), 3ನೇ ವಿಭಾಗ, ರಾಜಾಜಿನಗರ, ಬೆಂಗಳೂರು-560010

--------------------


ತ್ಯಾಗರಾಜನಗರ : ಆಗಸ್ಟ್ 28-ಶ್ರೀ ಲಕ್ಷ್ಮಣರಾವ್ ಮತ್ತು ಸಂಗಡಿಗರಿಂದ "ವೀಣಾ ವಾದನ", ಆಗಸ್ಟ್ 29- ಶ್ರೀಧರ್ ಸಾಗರ್ ಮತ್ತು ಸಂಗಡಿಗರಿಂದ "ಸ್ಯಾಕ್ಸೋಫೋನ್ ವಾದನ", ಆಗಸ್ಟ್ 30- ಅನಂತರಾಜ್ ಮಿಸ್ತ್ರಿ ಮತ್ತು ಸಂಗಡಿಗರಿಂದ "ದಾಸವಾಣಿ", ಆಗಸ್ಟ್ 31-ಶ್ರೀ ಅನಂತ ಕುಲಕರ್ಣಿ ಮತ್ತು ಸಂಗಡಿಗರಿಂದ "ದಾಸವಾಣಿ". ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಅಡ್ಡರಸ್ತೆ, ತ್ಯಾಗರಾಜನಗರ, ಬೆಂಗಳೂರು-28

--------------------


ಮಲ್ಲೇಶ್ವರಂ (ಫಲಿಮಾರು ಮಠ) : ಸಮಯ : ಪ್ರತಿದಿನ 5 ರಿಂದ 7 : ಆಗಸ್ಟ್ 29-ಕು|| ಪ್ರಮತಿ, ಕು|| ಶ್ರೇಯಾ ಮತ್ತು ನೃತ್ಯಶ್ರೀ ಇವರಿಂದ "ಭರತನಾಟ್ಯ ಪ್ರದರ್ಶನ", ಆಗಸ್ಟ್ 30-ಶ್ರೀಧರ್ ಸಾಗರ್ ಮತ್ತು ಸಂಗಡಿಗರಿಂದ "ಸ್ಯಾಕ್ಸೋಫೋನ್ ವಾದನ", ಆಗಸ್ಟ್ 31-ಗಾಯತ್ರಿ ಶ್ರೀಧರ್ ಮತ್ತು ಸಂಗಡಿಗರಿಂದ "ದಾಸವಾಣಿ". ಸ್ಥಳ : ಉಡುಪಿ ಫಲಿಮಾರು ಮಠ, ಸಂಪಿಗೆ ರಸ್ತೆ, ಗ್ಯಾರಂಟಿ ಟಿವಿ ಚಾನೆಲ್ ಎದುರು, ಸಂಪಿಗೆ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003

--------------------


ಪವಮಾನಪುರ : ಆಗಸ್ಟ್ 29-ನೃತ್ಯಾಂಜಲಿ ಕಲಾ ನಿಕೇತನ ವೃಂದದವರಿಂದ "ಭರತನಾಟ್ಯ ಪ್ರದರ್ಶನ", 30-ವೇಣು ವೃಂದದವರಿಂದ "ಕೊಳಲು ವಾದನ" ನಂತರ ಶ್ರೀ ಭರತಾಂಜಲಿ ನಾಟ್ಯ ಶಾಲೆಯ ವಿದ್ಯಾರ್ಥಿಗಳಿಂದ "ಭರತನಾಟ್ಯ ಪ್ರದರ್ಶನ". ನಿರ್ದೇಶನ ;  ಸೀತಾ ಗುರುಪ್ರಸಾದ್, ಆಗಸ್ಟ್ 31- ಶ್ರೀನಿಧಿ ಆಚಾರ್ ಮತ್ತು ಸಂಗಡಿಗರಿಂದ "ಗಾಯನ" ನಂತರ ನಾಟ್ಯಶ್ರೀ ವೃಂದದವರಿಂದ "ನೃತ್ಯ ಪ್ರದರ್ಶನ". ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪವಮಾನಪುರ, ಬನಶಂಕರಿ 6ನೇ ಹಂತ, ಬೆಂಗಳೂರು-560106

--------------------


ಸುಧೀಂದ್ರನಗರ : ಆಗಸ್ಟ್ 27 ರಿಂದ ಸೆಪ್ಟೆಂಬರ್ 1ರ ವರೆಗೆ ಕ್ರಮವಾಗಿ ವೇಣುಗೋಪಾಲಾಚಾರ್ ಅಗ್ನಿಹೋತ್ರಿ,  ವೆಂಕಟ ನರಸಿಂಹಾಚಾರ್, ಶ್ರೀ ಮರುತಾಚಾರ್, ಶ್ರೀ ಮಾಳಗಿ ಆನಂದತೀರ್ಥಾಚಾರ್, ಶ್ರೀ ದ್ವೈಪಾಯನಾಚಾರ್ ಮತ್ತು ಶ್ರೀ ಕಲ್ಯಾ ಶ್ರೀಕಾಂತಾಚಾರ್ ಇವರುಗಳಿಂದ ಶ್ರೀ ರಾಘವೇಂದ್ರ ಸ್ವಾಮಿಗಳ ಬಗ್ಗೆ ಪ್ರವಚನ. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಸುಧೀಂದ್ರನಗರ, ಬೆಂಗಳೂರು-560003

--------------------


ವಿದ್ಯಾರಣ್ಯಪುರ : ಶ್ರೀ ಮಾತಾಜಿ ಅಲಸೂರಮ್ಮ ರಾಘವೇಂದ್ರ ಸೇವಾ ಟ್ರಸ್ಟ್ ; ಆಗಸ್ಟ್ 29- ಭಾರತೀಯ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ", ಆಗಸ್ಟ್ 30-ಕು|| ಧೃತಿ, ಕು|| ಧನ್ವಿ (ಆತ್ರೇಯ ಸಿಸ್ಟರ್ಸ್) ಮತ್ತು ಸಂಗಡಿಗರಿಂದ "ಗಾಯನ ಮತ್ತು ನೃತ್ಯ", ಆಗಸ್ಟ್ 31-ನೃತ್ಯೋದಯ ಅಕಾಡೆಮಿಯ ಶ್ರೀಮತಿ ದಿವ್ಯಶ್ರೀ ಎಸ್. ವಟಿ ಮತ್ತು ವಿದ್ಯಾರ್ಥಿಗಳಿಂದ "ಸಂಕ್ಷಿಪ್ತ ರಾಮಾಯಣ" ನೃತ್ಯ ಪ್ರದರ್ಶನ. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಮುಖ್ಯರಸ್ತೆ, 3ನೇ ಬ್ಲಾಕ್, ಬಿಇಎಲ್ ಬಡಾವಣೆ, ವಿದ್ಯಾರಣ್ಯಪುರ, ಬೆಂಗಳೂರು-560097



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top