ಶ್ರೀ ಪೇಜಾವರ ಶ್ರೀ ಚಾತುರ್ಮಾಸ್ಯ ನವದೆಹಲಿ - 2026 ಸಾಂಸ್ಕೃತಿಕ ಕಾರ್ಯಕ್ರಮ ಸರಣಿಯಲ್ಲಿ ಶುಕ್ರವಾರ ಸಂಜೆ , ನವದೆಹಲಿ ಕರ್ಣಾಟಕ ಬ್ಯಾಂಕ್ ಉದ್ಯೋಗಿ ಮೂಲತಃ ಮಂಗಳೂರು ಸಮೀಪ ಸುರತ್ಕಲ್ ನವರಾದ ಕುಮಾರಿ ವೈಷ್ಣವಿ ಅವರಿಂದ ಭರತನಾಟ್ಯ ಪ್ರಸ್ತುತಿಗೊಂಡಿತು.
ಶ್ರೀ ಸ್ವಾಮೀಜಿಯವರು ಕಲಾವಿದೆಯನ್ನು ಅಭಿನಂದಿಸಿದರು.

