ಪುತ್ತೂರು: ಭಾರತ್
ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯಮಟ್ಟದ ರಾಜ್ಯಪುರಸ್ಕಾರ ಪರೀಕ್ಷೆಯಲ್ಲಿ ಸುದಾನ ವಸತಿಯುತ ಶಾಲೆಯ
17 ಸ್ಕೌಟ್ಸ್ ಮತ್ತು 13 ಗೈಡ್ಸ್ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಸ್ಕೌಟ್ ವಿದ್ಯಾರ್ಥಿಗಳಾದ
ಅನಿಶ್.ಎಲ್.ರೈ, ವಿಸ್ಮಯ್
ಬಿ.ವಿ,ಮನ್ವಿತ್. ಎಂ,
ಯಕ್ಷಿತ್ ಬಿ,ಹಿಷಾಮ್ ಶೇಖ್,ಅಧ್ವಿಜ್ ಸಜೇಶ್,ಪವನ್ ಕುಮಾರ್, ದಿಶಾಂತ್ ಕುಲಾಲ್,
ಸಿದ್ಧಾಂಥ್ ಚೌಟ, ಪ್ರತೋಶ್ ಪಿ.ನಾಯ್ಕ್, ಉಜ್ವಲ್.ಎಂ, ಪ್ರದ್ಯುಮ್ನ.ಡಿ.ಆಚಾರ್ಯ, ಮಾನ್ ಶೆಟ್ಟಿ, ರಿಶಿಕ್.ಕೆ.ಎಲ್, ವಿನ್ಯಾಸ್.ಡಿ.ವಿ, ಧನ್ವಿತ್.ಕೆ, ಆಯುಷ್.ಎಲ್.ರೈ ಹಾಗು ಗೈಡ್
ವಿದ್ಯಾರ್ಥಿಗಳಾದ ಪ್ರತೀಕ ಪೀ.ಎಂ, ಪ್ರಣೀಕ
ಪೀ.ಎಂ, ನಿಧಿಷ ಜಿ.
ಶೆಟ್ಟಿ, ವಂಶಿ ಏ.ಪೀ,
ನಿಶಿತಾ, ಸಮನ್ವೀ ರೈ, ಅನನ್ಯ
ಪೀ.ಆರ್, ರೀಶಾ ಇಸ್ಮಾಯಿಲ್.
ಚೈತಾಲಿ ಪೀ.ರೈ,ಮಾನ್ವಿ
ವಿಶ್ವನಾಥ್, ಗಾನವಿ ಡಿ.ಎಂ, ರಕ್ಷಿತಾ
ಪಿ, ಮೋನಿಕ ಬಿ.ವಿ ಇವರು ಉತ್ತಿರ್ಣರಾಗಿದ್ದಾರೆ.
ಇವರಿಗೆ
ಶಾಲಾ ಸ್ಕೌಟ್, ಗೈಡ್ ಶಿಕ್ಷಕಿಯರಾದ
ಗೀತಾ ಆಚಾರ್ಯ ಮತ್ತು
ಶೈನಿ ಎಂ ರವರು
ಮಾರ್ಗದರ್ಶನ ನೀಡಿದ್ದಾರೆ. ಶಾಲಾ
ಸಂಚಾಲಕ ರೆ. ವಿಜಯ ಹಾರ್ವಿನ್
ಮತ್ತು ಮುಖ್ಯೋಪಾಧ್ಯಾಯಿನಿ
ಶೋಭಾ ನಾಗರಾಜ್ ವಿದ್ಯಾರ್ಥಿಗಳನ್ನು
ಅಭಿನಂದಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


