ಎಸ್ ಆರ್ ಪಾಟೀಲ್ ಮನೆಗೆ ಸಚಿವ ಕಾಶಪ್ಪನವರ್ ಭೇಟಿ

Upayuktha
0


ಹುನಗುಂದ : ಕರ್ನಾಟಕ  ಸರ್ಕಾರದ ನೂತನ ಸಚಿವರಾಗಿ ಆಯ್ಕೆಯಾದ, ಮತಕ್ಷೇತ್ರದ ಶಾಸಕ ಶ್ರೀ ವಿಜಯಾನಂದ ಕಾಶಪ್ಪನವರ ಅವರು ಇಂದು ಬಾಗಲಕೋಟೆಯ ಮಾಜಿ ಸಚಿವ ಅವರ ಬಾಗಲಕೋಟೆ ನಿವಾಸಕ್ಕೆ  ಸೌಹಾರ್ದಯುತವಾಗಿ ಭೇಟಿ ನೀಡಿದರು.


ಈ ಸಂದರ್ಭದಲ್ಲಿ ಅವರನ್ನು ಎಸ್ ಆರ್ ಪಾಟೀಲರು ಆತ್ಮೀಯವಾಗಿ ಸನ್ಮಾನಿಸಿ, ಸಚಿವರಾಗಿ ಆಯ್ಕೆಯಾಗಿರುವುದಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.


 ಈ ಸಂದರ್ಭದಲ್ಲಿ ಎಸ್ ಆರ್ ಪಾಟೀಲ್ ಪತ್ನಿ ಉಮಾದೇವಿ ಪಾಟೀಲ ಅಳಿಯ ಶಿವನಗೌಡ (ಬಾಬು) ರಂಗನಗೌಡ, ಸಚಿವರ ಸಹೋದರ ದೇವಾನಂದ ಕಾಶಪ್ಪನವರ, ಇತರರು ಇದ್ದರು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top