ಟಿಟಿಡಿ ಎಸ್‌ವಿ ಪ್ರಾಣದಾನ ಟ್ರಸ್ಟ್‌ಗೆ 10 ಲಕ್ಷ ರೂ. ದೇಣಿಗೆ ನೀಡಿದ ಕೆ. ವೆಂಕಟೇಶ್ವರಲು ತಿರುಮಲ

Upayuktha
0

 


ಜು 12. ಹೈದರಾಬಾದ್ ಸರೂರ್ ನಗರದ ಕೆ. ವೆಂಕಟೇಶ್ವರಲು ಅವರು ಹೈದರಾಬಾದ್ ಕ್ಯಾಂಪ್ ಆಫೀಸ್‌ನಲ್ಲಿ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರನ್ನು ಭೇಟಿ ಮಾಡಿ ಟಿಟಿಡಿ ಪ್ರಾಣದಾನ ಟ್ರಸ್ಟಿಗೆ 10 ಲಕ್ಷ ದೇಣಿಗೆ ಡಿಡಿ ಹಸ್ತಾಂತರಿಸಿದರು.


ಬಡವರ ಆರೋಗ್ಯ ರಕ್ಷಣೆಗೆ ಉಪಯುಕ್ತವಾದ ಪ್ರಾಣದಾನ ಟ್ರಸ್ಟ್‌ಗೆ ಕೊಡುಗೆ ನೀಡಿದ್ದಕ್ಕಾಗಿ ಅಧ್ಯಕ್ಷರು ದಾನಿಗಳನ್ನು ಅಭಿನಂದಿಸಿದ್ದಾರೆ.


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top