ಗುರುಮಹಾಂತ ಶ್ರೀಗಳಿಗೆ ಗೌರವ ಅರ್ಪಣೆ

Upayuktha
0





ಹುನಗುಂದ:
ಬಾಗಲಕೋಟೆ ವಿಶ್ವ ವಿದ್ಯಾಲಯ ಜಮಖಂಡಿಯ ಈ ಸಲದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದ ಚಿತ್ತರಗಿ ಹಾಗೂ ಇಳಕಲ್ಲಿನ ಗುರುಮಹಾಂತ ಶ್ರೀಗಳಿಗೆ ಹುನಗುಂದದ ಲೇಖಕರ ಬಳಗದಿಂದ ಗೌರವ ಸಲ್ಲಿಸಲಾಯಿತು. 


 ಸೋಮವಾರ ಶ್ರೀಮಠದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಹಿರಿಯ ಲೇಖಕ ಎಸ್ಕೆ ಕೊನೆಸಾಗರ ಮಾತನಾಡಿ, ಶ್ರೀಗಳ ಬಸವತತ್ವ ನಿಷ್ಠೆ, ಬಸವಾದಿ ಶರಣರ ವಚನಗಳ ಸಾರ ಮತ್ತು ಆದರ್ಶಗಳ ಅನುಷ್ಠಾನದಲ್ಲಿ ಅವರ ಶ್ರಮ ಶ್ಲಾಘನೀಯ. ಇವರ ಸರಳ ಬದುಕು ಹಾಗೂ ವೈಚಾರಿಕ ನಿಲುವುಗಳು ನಾಡಿಗೆ ಮಾದರಿ ಎಂದರು. ಲೇಖಕರಾದ ಶರಣಪ್ಪ ಹೂಲಗೇರಿ, ವೀರಭದ್ರಯ್ಯ ಶಶಿಮಠ ಮತ್ತು ಐ.ಎಚ್.ನಾಯಕ ಉಪಸ್ಥಿತರಿದ್ದರು.



إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top