ಮುಳಿಯ ಗೋಲ್ಡ್ & ಡೈಮಂಡ್ಸ್‌ನಿಂದ ‘ಮಾನ್ಸೂನ್ ಸೇಲ್’: ಚಿನ್ನದ ಆಭರಣಗಳು 0% VA/ಮೇಕಿಂಗ್ ನಲ್ಲಿ 100% ರಿಯಾಯಿತಿ

Upayuktha
0

 


ಪುತ್ತೂರು: ಗ್ರಾಹಕರಿಗಾಗಿ ಮುಳಿಯ ಗೋಲ್ಡ್ & ಡೈಮಂಡ್ಸ್ ವಿಶೇಷ ‘ಮಾನ್ಸೂನ್ ಸೇಲ್' ನೀಡುತ್ತಿದೆ. ಇದುವರಿಗೆ ಇಲ್ಲದ ಅತ್ಯಾಕರ್ಷಕ 'Never Before Offer’ ಇದಾಗಿದೆ. ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಈ ವಿಶೇಷ ಆಫರ್‌ ವಿಶೇಷ ಎನ್ನಬಹುದು. 


ಚಿನ್ನದ ಆಭರಣಗಳಾದ ನೆಕ್ಲೆಸ್, ಹಾರ, ಮುತ್ತಿನ ಹಾರ, ಚೋಕರ್, ಬಳೆ, ಬ್ರೇಸ್ಲೆಟ್, ಉಂಗುರ, ಕಿವಿಯೋಲೆ, ಪೆಂಡೆಂಟ್, ಮಂಗಳಸೂತ್ರ ಹಾಗೂ ಮಕ್ಕಳ ಆಭರಣಗಳ ಆಯ್ದ ವಿನ್ಯಾಸಗಳ ಮೇಕಿಂಗ್ ಚಾರ್ಜ್ ಇರುವುದಿಲ್ಲ. ಆಯಾ ದಿನದ ಚಿನ್ನದ ಬೆಲೆ ಮತ್ತು 3% GST ಮಾತ್ರ. 


ಹಾಗೆಯೇ ಇನ್ನೂ ಹಲವಾರು ಆಭರಣಗಳ ಮೇಕಿಂಗ್ ಮೇಲೆ 75% ಹಾಗೂ 50% ವರೆಗೆ ರಿಯಾಯಿತಿ ಇರಲಿದೆ. ಈ ಆಫರ್ ಜುಲೈ 13ರಿಂದ ಆಗಸ್ಟ್ 14ರವರೆಗೆ ಅಥವಾ ಸ್ಟಾಕ್ ಮುಗಿಯುವರೆಗೆ ಮಾತ್ರ ಲಭ್ಯವಿರುತ್ತದೆ.


ಗುಣಮಟ್ಟ, ವಿಶ್ವಾಸ ಮತ್ತು ಗ್ರಾಹಕಸ್ನೇಹಿ ಸೇವೆಗೆ ಹೆಸರಾದ ಮುಳಿಯ ಗೋಲ್ಡ್ & ಡೈಮಂಡ್ಸ್, ಈ ಆಟಿ ಅಥವಾ ಮಳೆಗಾಲದ ಸೇಲ್ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಉಳಿತಾಯದೊಂದಿಗೆ ಆಭರಣಗಳನ್ನು ಖರೀದಿಸುವ ಜಿಲ್ಲೆಗೆ ಪ್ರಪ್ರಥಮ ಎಂಬಂತಹ ಅವಕಾಶವನ್ನು ಕಲ್ಪಿಸಿದೆ.


ಈ ವಿಶೇಷ ಆಫರ್ ಮುಳಿಯ ಗೋಲ್ಡ್ & ಡೈಮಂಡ್ಸ್‌ನ ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲು ಹಾಗೂ ಬೆಂಗಳೂರಿನ ಮಣಿಪಾಲ್ ಸೆಂಟರ್ ಶೋರೂಮ್‌ಗಳಲ್ಲಿ ಲಭ್ಯವಿದೆ. ಈ ಆಫರ್ ಆಯ್ದ ಆಭರಣಗಳು ಹಾಗೂ ಆಯ್ದ ವಿನ್ಯಾಸಗಳಿಗೆ ಮಾತ್ರ ಅನ್ವಯಿಸುತ್ತದೆ. 


ಆಟಿ ಸಮಯದಲ್ಲಿ ಚಿನ್ನದ ಬೆಲೆ ಕಡಿಮೆಯಾಗುವುದು ಸಹಜ. ನಮ್ಮ ಗ್ರಾಹಕರ ನಿರೀಕ್ಷೆಗಳಿಗೆ ಅನುಗುಣವಾಗಿ ಈ ಆಫರ್ ತಂದಿದ್ದು ಕಳೆದ ಎರಡು  ದಿನಗಳಿಂದ ಅಭೂತಪೂರ್ವ ಮೆಚ್ಚುಗೆ ಪಡೆದಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top