ಜೆಇಇ ಮೈನ್ಸ್ ಪರೀಕ್ಷೆ: ಅಕ್ಷಿತ್ ರಾಮ್. ಕೆ ಗೆ 99.6% ಅಂಕ

Upayuktha
0

ಕಾಸರಗೋಡು: ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯದ ನೆಕ್ಕಿಗುಳಿಯ ಆಶಾ ಎನ್ ಆರ್ ಮತ್ತು ತಿರುಮಲೇಶ್ವರ ಕೆ ಇವರ ಪುತ್ರ ಅಕ್ಷಿತ್ ರಾಮ್ ಕೆ, ಇವರು JEE Main ಪರೀಕ್ಷೆಯಲ್ಲಿ 99.6% ಅಂಕ ಪಡೆದಿದ್ದು, JEE Advanced ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 4533 ನೇ rank ಪಡೆದಿರುತ್ತಾರೆ. ಅಲ್ಲದೆ ಕರ್ನಾಟಕ ರಾಜ್ಯದ CET ಪ್ರವೇಶ ಪರೀಕ್ಷೆಯಲ್ಲಿ 206 ನೇ Rank ಪಡೆದಿರುತ್ತಾರೆ. ಅಲ್ಲದೆ PUC ಪರೀಕ್ಷೆಯಲ್ಲಿ 567/600 (94.5%) ಅಂಕಗಳನ್ನು ಪಡೆದಿರುತ್ತಾರೆ. ವಿದ್ಯಾರ್ಥಿಯ ಸಾಧನೆಗೆ ಎಲ್ಲರೂ ಅಭಿನಂದಿಸಿರುತ್ತಾರೆ. 


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top