ಬಿಎಸ್‌ಸಿ ಬಯೋ ಸೈನ್ಸ್: ಶ್ರದ್ದಾಗೆ ಪ್ರಥಮ ರ್‍ಯಾಂಕ್

Upayuktha
0

ಸುರತ್ಕಲ್: ಸುರತ್ಕಲ್ ಗೋವಿಂದದಾಸ ಪಿ ಯು ಕಾಲೇಜಿನ ಹಳೆ ವಿದ್ಯಾರ್ಥಿನಿ ಕುಳಾಯಿಯ ಅಚ್ಯುತ ಎಂ ರಾವ್ ರವರ ಮೊಮ್ಮಗಳು ಹಾಗೂ ರವಿಚಂದ್ರ ಮೈರ್ಪಾಡಿ ಮತ್ತು ಚಂದ್ರಿಕಾ ದಂಪತಿಗಳ ಸುಪುತ್ರಿ ಕುಮಾರಿ ಶ್ರದ್ದಾ ರವರು ಸೈಂಟ್ ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿಯ 2025-2026 ಘಟಿಕೋತ್ಸವದಲ್ಲಿ ಬಿಎಸ್‌ಸಿ ಬಯೋಲಾಜಿಕಲ್ ಸೈನ್ಸ್ ನಲ್ಲಿ ಪ್ರಥಮ ರ್‍ಯಾಂಕ್ ಬಂಗಾರದ ಪದಕ ಪಡೆದಿರುತ್ತಾರೆ. ಅಗರಿ ಸಮೂಹ ಸಂಸ್ಥೆಗಳು ಶುಭಗಿರಿ ಸುರತ್ಕಲ್ ಶಾಖೆಯಲ್ಲಿ ದಿನಾಂಕ 20 ರಂದು ಜರಗಿತು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top