2026ರ ಜೆಇಇ ಅಡ್ವಾನ್ಸ್: ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ವಶಿಷ್ಠ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

Upayuktha
0

ಬಳ್ಳಾರಿ: 2025-26ನೇ ಶೈಕ್ಷಣಕ ಸಾಲಿನಲ್ಲಿ ಜರುಗಿದ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ವಶಿಷ್ಠ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭರ್ಜರಿ ಜಯಭೇರಿ ಸಾಧಿಸುವ ಮೂಲಕ ಬಳ್ಳಾರಿ ಜಿಲ್ಲೆಯಲ್ಲಿಯೇ ಹಾಗೂ ಕಲ್ಯಾಣ ಕರ್ನಾಟಕ ವಿಭಾಗದಲ್ಲಿಯೇ ಅತ್ಯುತ್ತಮ ರ‍್ಯಾಂಕ್‌ಗಳನ್ನು ಪಡೆದು ಕಾಲೇಜಿನ ಕೀರ್ತಿ ಫತಾಕೆಯನ್ನು ಎತ್ತಿಹಿಡಿದಿದ್ದಾರೆ.


1) ಕ್ಯಾವಿಟಿ ಲಿಕಿತೇಶ್ -  261033191 ಕ್ಯಾಟಗರಿಯಲ್ಲಿ 10ನೇ ರ‍್ಯಾಂಕ್ ಮತ್ತು ಅಖಐ ರ‍್ಯಾಂಕ್ 1859 ಪಡೆದು ಕಲ್ಯಾಣ ಕರ್ನಾಟಕ ವಿಭಾಗದಲ್ಲಿಯೇ ಡಬಲ್ ಸಂಖ್ಯೆಯ ರ‍್ಯಾಂಕ್ ಪಡೆದು ಕಾಲೇಜಿನ ಕೀರ್ತಿ ಫತಾಕೆಯನ್ನು ಎತ್ತಿಹಿಡಿದಿದ್ದಾರೆ. 

2) ನಿಶಾಂತ್ ಕಕ್ಕುಪಿ - 261033104) CRL ರ‍್ಯಾಂಕ್ 3347

3) ರಘುರಾಮ್ - 261033354) ಕ್ಯಾಟಗರಿಯಲ್ಲಿ 1331ನೇ ರ‍್ಯಾಂಕ್ ಮತ್ತು CRL ರ‍್ಯಾಂಕ್ 5980

4) ಟಿ ಸಾಯಿ ಸಕೇತ್ ವಿರಾಜ್ (261033092) ಕ್ಯಾಟಗರಿಯಲ್ಲಿ 1302ನೇ ರ‍್ಯಾಂಕ್ ಮತ್ತು CRLರ‍್ಯಾಂಕ್ 10241

5)  ತೇಜಸ್ ಬಿ - 261033042) ಕ್ಯಾಟಗರಿಯಲ್ಲಿ 159ನೇ ರ‍್ಯಾಂಕ್ ಮತ್ತು CRL ರ‍್ಯಾಂಕ್ 21712 

ಅದ್ಭುತ ಸಾಧನೆ ಮಾಡಿದ ಈ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿಯ ಪರವಾಗಿ ಪ್ರಾಂಶುಪಾಲರಾದ ಕೆ ರಮೇಶ ರಡ್ಡಿಯವರು ವಿದ್ಯಾರ್ಥಿಗಳಿಗೆ ಹಾಗೂ ಈ ಯಶಸ್ವಿಗೆ ಕಾರಣರಾದ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಯವರು, ಮತ್ತು ವಿದ್ಯಾರ್ಥಿಗಳ ಪಾಲಕರು ಹಾಗೂ ಪೋಷಕರಿಗೆ  ಅಭಿನಂದನೆಗಳನ್ನು ತಿಳಿಸಿದ್ದಾರೆ. 


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top