ಉಡುಪಿ: ಪುಸ್ತಕ ದಾನ ಮತ್ತು ಚುಟುಕು ಸಂಭ್ರಮ ಯಶಸ್ವಿ ಸಂಪನ್ನ

Upayuktha
0


 

ಉಡುಪಿ: ಶ್ರೀ ಕೃಷ್ಣಮೂರ್ತಿ ಕುಲಕರ್ಣಿ ನೇತೃತ್ವದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಹುಬ್ಬಳ್ಳಿ ಜಿಲ್ಲಾ ಘಟಕ, ಪರ್ಯಾಯ ಶೀರೂರು ಮಠ, ಶ್ರೀ ಕೃಷ್ಣ ಮಠದ ಸಹಯೋಗದಲ್ಲಿ ಮೇ 24ರಂದು ಪುಸ್ತಕ ದಾನ ಮತ್ತು ಚುಟುಕು ಸಂಭ್ರಮ ಕಾರ್ಯಕ್ರಮವು ರಾಜಾಂಗಣದಲ್ಲಿ ಪರ್ಯಾಯ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ನಡೆಯಿತು.

 

ಸಂದರ್ಭದಲ್ಲಿ ಡಾ| ವಾಣಿಶ್ರೀ ಕಾಸರಗೋಡು ಸಾರಥ್ಯದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ) ಕಾಸರಗೋಡು ಇವರಿಂದ 218 ನೆಯ ವೈವಿಧ್ಯಮಯ ನಿತ್ಯನೂತನ ಅತ್ಯಾಕರ್ಷಕ ಕನ್ನಡ ಸಾಹಿತ್ಯ ಗಾನ ನೃತ್ಯ ವೈಭವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹುಲಿ ಕುಣಿತ, ಸ್ಯಾಕ್ಸೋಫೋನ್ ವಾದನ, ಶಿವಲಿಂಗ ದರ್ಶನ, ಯಕ್ಷ ನೃತ್ಯ, ಭರತನಾಟ್ಯ,ರಿಂಗ್ ಡಾನ್ಸ್, ಹಾಸ್ಯ ಚಟಾಕಿ, ಭಕ್ತಿ ಭಾವ ಗಾಯನ, ಬಹುವಿಧ ನೃತ್ಯ ಹೀಗೆ ವಿವಿಧ ಪ್ರಕಾರಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರದರ್ಶಿಸಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top