ಕು.ಎಸ್.ವಿ. ಶೌರ್ಯ ರಚಿಸಿದ “ಪ್ರೀತಿ ಏಕೆ ಭೂಮಿ ಮೇಲಿದೆ?” ಪುಸ್ತಕ ಬಿಡುಗಡೆ

Upayuktha
0



ಉಜಿರೆ: ಧರ್ಮಸ್ಥಳ ಗ್ರಾಮದ ನಿವಾಸಿ ಕುಮಾರಿ ಎಸ್.ವಿ. ಶೌರ್ಯ ರಚಿಸಿದಪ್ರೀತಿ ಏಕೆ ಭೂಮಿ ಮೇಲಿದೆ?” ಎಂಬ ಪುಸ್ತಕವನ್ನು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬೀಡಿನಲ್ಲಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಪುಸ್ತಕ ರಚಿಸಿದ ಕುಮಾರಿ ಶೌರ್ಯ ಎಸ್.ವಿ., ಕುಸುಮ, ಸುದರ್ಶನ ಕನ್ಯಾಡಿ, ಮಮತಾ, ಚಂದ್ರಾವತಿ ಮತ್ತು ಪೃಥ್ವೀಶ್ ಉಪಸ್ಥಿತರಿದ್ದರು

 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top