ಮೇ 15ರಿಂದ 18ರ ವರೆಗೆ ವಾಹನ್ 4.0 ಆನ್‌ಲೈನ್ ವಾಹನ ಸೇವೆ ವ್ಯತ್ಯಯ

Upayuktha
0


ಉಡುಪಿ: ವಾಹನ್ 4.0 (ನಾಗರಿಕ ಸೇವೆಗಳು) ವ್ಯವಸ್ಥೆ ಬ್ಯಾಕ್‌ ಎಂಡ್ ನಿರ್ವಹಣೆ ಕಾರ್ಯದ ಹಿನ್ನೆಲೆಯಲ್ಲಿ, ತಾಂತ್ರಿಕ ದೋಷ ನಿವಾರಣಾ ಕಾರ್ಯಕ್ಕಾಗಿ ಆನ್‌ಲೈನ್ ವಾಹನ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿವೆ.


ದಿನಾಂಕ: 15.05.2026 ರಿಂದ 18.05.2026 ರವರೆಗೆ ಈ ಅವಧಿಯಲ್ಲಿ ವಾಹನ ಸಂಬಂಧಿತ ಆನ್‌ಲೈನ್ ಸೇವೆಗಳು ಲಭ್ಯವಿರುವುದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top