ಬನ್ನಿ
ಮಕ್ಕಳೇ ಶಾಲೆಗೆ ಹೋಗೋಣ
ಬೇಸಿಗೆ
ಹೋಯಿತು ಮಳೆಗಾಲ ಬಂತು
ಹಚ್ಚ
ಹಸಿರಿನ ಗಿಡಗಳು
ಶಾಲೆಯ
ಸುತ್ತಮುತ್ತ ಹೂವಿನ ಗಿಡಗಳು
ಹೊಸ
ಪುಸ್ತಕಗಳು ಹೊಸ ಬ್ಯಾಗ್ ಗಳು
ಹೊಸ
ಸಮ ವಸ್ತ್ರಗಳು
ಗೆಳತಿ
ಗೆಳೆಯರ ಮಾತುಗಳು
ಹೊಸ
ಹೊಸ ವಿಚಾರಗಳು
ಆಡುತಾ
ಓದುತ ನಲಿಯುತ
ಹೊಸ
ಪಾಠಗಳನ್ನು ಕಲಿಯೋಣ
ಓದುತ
ಬರೆಯುತ ಒಂದಿಷ್ಟು ಸಾಧಿಸೋಣ
ಬನ್ನಿ
ಮಕ್ಕಳೇ ಶಾಲೆಗೆ ಹೋಗೋಣ.
- ವಿ.ಎಂ.ಎಸ್.ಗೋಪಿ, ಬೆಂಗಳೂರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


