ಗೋಳಗೋಡಿನ ಶ್ರೀ ತ್ರ್ಯಂಬಕೇಶ್ವರ ದೇವಸ್ಥಾನದಲ್ಲಿ ಪರ್ಜನ್ಯ, ಶತರುದ್ರ ಹವನ

Upayuktha
0


ಸಾಗರ: ಗೋಳಗೋಡಿನ ಶ್ರೀ ತ್ರ್ಯಂಬಕೇಶ್ವರ ದೇವಸ್ಥಾನದಲ್ಲಿ ಅಮಾವಾಸ್ಯೆ ಪ್ರಯುಕ್ತ ಶನಿವಾರದಂದು (ಮೇ 16) ಪರ್ಜನ್ಯ, ಶತರುದ್ರ ಹವನ ಹಾಗೂ ಶತರುದ್ರ ಪಠನ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ಎಲ್ಲರ ಸಹಕಾರದೊಂದಿಗೆ ಬಹಳ ಅದ್ಧೂರಿಯಾಗಿ ನಡೆಯಿತು. ಶತರುದ್ರ ಪಠನ ಹಾಗೂ ಶತರುದ್ರ ಹವನಕ್ಕೆ 40ಕ್ಕೂ ಅಧಿಕ ರುದ್ರ ಪಾಠಕರು ಭಾಗವಹಿಸಿದ್ದರು.



ಇಂದು ನಡೆದ ಅಮಾವಾಸ್ಯೆ ಶತರುದ್ರ ಹವನ ಮತ್ತು ಅನ್ನಸಂತರ್ಪಣೆಯನ್ನು ಶ್ರೀ ತಿಮ್ಮಪ್ಪ ಜಿ ಎಸ್, ಗೀಜಗಾರು ಮತ್ತು ಕುಟುಂಬದವರು ನೆರವೇರಿಸಿಕೊಟ್ಟರು. ಯಜಮಾನರಾಗಿ ತಿಮ್ಮಪ್ಪ ಜಿ ಎಸ್ ಅವರ ಮಗ ಶ್ರೀ ಸುಹಾಸ್ ಜಿ ಟಿ ದಂಪತಿಗಳು ಕುಳಿತಿದ್ದರು.


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top