ಮೇ 24 ಕ್ಕೆ ಬೆಂಗಳೂರಿನ ಓರಿಯಾನ್ ಮಾಲ್ ಬಳಿ "ನಿಟ್ಟೆ ಆನ್ 2026"

Upayuktha
0



ಬೆಂಗಳೂರು: ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ತನ್ನ 25ನೇ ವರ್ಷದ ರಜತ ಮಹೋತ್ಸವ ವರ್ಷಾಚರಣೆಗೆ ಸಂಬಂಧಿಸಿದಂತೆ, ಸಾಮಾಜಿಕ ಕಾಳಜಿ ಹಾಗೂ ಸಮಾಜವನ್ನು ಒಳಗೊಂಡು ಮುನ್ನಡೆಯುವ ಅಭಿಲಾಷೆಯಿಂದ ನಿಟ್ಟೆ ಆನ್ 2026- ಓಟವನ್ನು ಬೆಂಗಳೂರಿನ ಓರಿಯಾನ್ ಮಾಲ್ ಬಳಿ ದಿನಾಂಕ: 24.05.2026, ಭಾನುವಾರ ಬೆಳಗ್ಗೆ 6.00 ಗಂಟೆಗೆ ಹಮ್ಮಿಕೊಂಡಿದೆ.




3000ಕ್ಕೂ ಅಧಿಕ ಸಂಖ್ಯೆಯಲ್ಲಿ ಎಲ್ಲಾ ವಯೋಮಾನದ ಉತ್ಸಾಹಿಗಳು ಈ ಸ್ಮರಣೀಯ ಓಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಓಟವನ್ನು ಅಂತಾರಾಷ್ಟ್ರೀಯ ತಾಯಂದಿರ ದಿನದ ಸ್ಮರಣಾರ್ಥ ನಮ್ಮೆಲ್ಲರ ಬದುಕನ್ನು ಹಸನುಗೊಳಿಸುವ ಜನ್ಮದಾತೆಗೆ ನಮನ ಸಲ್ಲಿಸಲು ಆಯೋಜಿಸಲಾಗಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top