ಕೊಲ್ಲಾಜೆ ನಾರಾಯಣ ರಾವ್ ನಿಧನ

Upayuktha
0


ಮಂಗಳೂರು: ನಗರದ ಬಿಜೈ ಕಾಪಿಕಾಡ್ ಬಳಿ ಇರುವ ಪ್ರಸಿದ್ದ ಎಸ್.ಎನ್. ಕೊಲ್ಲಾಜೆ ಜ್ಯುವೆಲರ್ಸ್ ನ ಸಂಸ್ಥಾಪಕ, ಬಲ್ಲಾಳ್ ಬಾಗ್ ಆದಿತ್ಯ ಅಪಾರ್ಟ್ಮೆಂಟ್ ನಿವಾಸಿ, ಕೊಲ್ಲಾಜೆ ನಾರಾಯಣ ರಾವ್ (74) ಅಲ್ಪಕಾಲದ ಅನಾರೋಗ್ಯದಿಂದ ಇಂದು (ಮೇ 16) ಮುಂಜಾನೆ ವಿಧಿವಶರಾದರು.


ಮೃತರು ಕುದ್ರೋಳಿಯಲ್ಲಿ ಅಕ್ಷಯ ಮೆಡಿಕಲ್ಸ್ ಮಾಲಕ ರಾಗಿಯೂ ಜನಪ್ರಿಯರಾಗಿದ್ದರು. ಪ್ರಗತಿಪರ ಕೃಷಿಕರಾಗಿ, ಪರಿವಾರದೊಂದಿಗೆ ಧಾರ್ಮಿಕ, ಸೇವಾ ಚಟುವಟಿಕೆಗಳಲ್ಲಿ ಸದ್ದಿಲ್ಲದೆ ಸೇವೆಗೈಯ್ಯುತ್ತಿದ್ದರು.


ಮೃತರು ಪತ್ನಿ ಶಕೀಲಾ ಹಾಗೂ ಪುತ್ರರಾದ ಆದಿತ್ಯ ಮತ್ತು ಅಶ್ವಿನ್, ಸೊಸೆಯಂದಿರು ಶ್ರುತಿ, ಮೈಥಿಲಿ ಅವರನ್ನು ಅಗಲಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top