ಬೇಕಲ ಗೋಕುಲಂ ಗೋಶಾಲೆ: ವಿದುಷಿ ರೂಪಶ್ರೀ ಕೆ. ಎಸ್. ಹಾಗೂ ಶ್ರೀಹೃದ್ಯಾ ಭಟ್ ಕೆ. ನೃತ್ಯ ಪ್ರದರ್ಶನ

Upayuktha
0

  


ಕಾಸರಗೋಡು: ಪರಂಪರಾ ವಿದ್ಯಾಪೀಠಂ ಹಾಗೂ ಬೇಕಲ ಗೋಕುಲಂ ಗೋಶಾಲೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿರುವ 'ವೈಶಾಖ ನಟನಂ 2026' ರಾಷ್ಟ್ರೀಯ ನೃತ್ಯೋತ್ಸವದ ಭಾಗವಾಗಿ, ಮೇ 13 ರಂದು ಬುಧವಾರ ಬೆಂಗಳೂರಿನ ಖ್ಯಾತ ನೃತ್ಯ ಕಲಾವಿದರಾದ ವಿದುಷಿ ರೂಪಶ್ರೀ ಕೆ. ಎಸ್. ಹಾಗೂ ಶ್ರೀಹೃದ್ಯಾ ಭಟ್ ಕೆ. ಅವರು ಭರತನಾಟ್ಯ ಪ್ರದರ್ಶನ ನೀಡಿದರು.

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top