ದಾವಣಗೆರೆ: ದಕ್ಷಿಣ ಕನ್ನಡ ಜಿಲ್ಲೆ ಕಿನ್ನಿಗೋಳಿಯಲ್ಲಿ ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಆಶ್ರಯದಲ್ಲಿ ಇತ್ತೀಚಿಗೆ ಯುವಕ-ಯುವತಿಯರಿಗೆ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ ಹಮ್ಮಿಕೊಂಡಿದ್ದು ದಾವಣಗೆರೆಯ ಪವರ್ ಲಿಫ್ಟರ್ಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಪದಕಗಳನ್ನು ಪಡೆದಿರುತ್ತಾರೆ.
ಹಲವು
ಪದಕಗಳನ್ನು ಪಡೆದ ಸಾಧಕರು
ಸುಜೀಲ್
ಅಹಮ್ಮದ್ 2 ಚಿನ್ನದ ಪದಕ, ದೀಪಾ ರಂಗಸ್ವಾಮಿ
1, ಸಾನಿಯಾ ಎಸ್.ಪಿ. 1 ಬೆಳ್ಳಿ
ಪದಕ, ರೋಹಿತ್
ವಿ. 1 ಬೆಳ್ಳಿ ಪದಕ, ಗಣೇಶ್ ಹೆಚ್.ಜೆ. 1 ಬೆಳ್ಳಿ ಪದಕ, ವಿಷ್ಣು ಎಂ.
1 ಕಂಚಿನ ಪದಕ, ಮಂಜುನಾಥ್ 1 ಕಂಚಿನ
ಪದಕ, ಕೃಷ್ಣ 1 ಕಂಚಿನ ಪದಕ ಪಡೆದಿರುತ್ತಾರೆ.
ದಾವಣಗೆರೆ
ವ್ಯಾಯಾಮ ಶಾಲೆಯ ತರಬೇತುದಾರರಾದ ಎನ್.ಹನುಮಂತ್, ದಾದರ‍್ಸ್
ಟೀಮ್ಸ್ ತರಬೇತಿಗಾರರಾದ ರಜ್ವಿಖಾನ್, ಜಿ.ಟಿ.ಜಿ.
ಕಾರ್ಯದರ್ಶಿ ಹೆಚ್.ದಾದಾಪೀರ್, ಸಂಸ್ಥಾಪಕರು
ಜಿ.ಐ.ಜಿ. ಖಜಾಂಚಿ
ಎನ್.ಸುರೇಶ್ಕುಮಾರ್, ಎಂ.ಎಸ್.ಷಣ್ಮುಖ
ಮುಂತಾದವರು ಉಪಸ್ಥಿತರಿದ್ದು ಯುವಕ, ಯುವತಿಯರಿಗೆ ಪ್ರೋತ್ಸಾಹ ನೀಡಿದರು. ಸಾಧನೆ ಮಾಡಿ ಪದಕಗಳನ್ನು ಪಡೆದ
ಎಲ್ಲರಿಗೂ ಜಿ.ಐ.ಜಿ.
ಪದಾಧಿಕಾರಿಗಳು, ಬೀರೇಶ್ವರ ವ್ಯಾಯಾಮ ಶಾಲೆಯ ಪದಾಧಿಕಾರಿಗಳು, ಕಾರ್ಪೋರೇಷನ್ ವ್ಯಾಯಾಮ ಸಂಸ್ಥೆಯ ಸರ್ವ ಸದಸ್ಯರು ಅಭಿಮಾನದಿಂದ
ಅಭಿನಂದಿಸಿ ಶುಭ ಕೋರಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


