ಧರ್ಮಸ್ಥಳ ಸಂಸ್ಥೆಯಿಂದ ಚೌಡೇಶ್ವರಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ರೂ 2 ಲಕ್ಷ ಡಿಡಿ ವಿತರಣೆ

Upayuktha
0

 

ಬಳ್ಳಾರಿ: ಇಲ್ಲಿನ ಹೊರ ವಲಯದ ಚಾಗನೋರು ಗ್ರಾಮದ ಚೌಡೇಶ್ವರಿ ದೇವಸ್ಥಾನ ಜೀರ್ಣೋದರಕ್ಕಾಗಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಳ ಕಾರ್ಯಕ್ರದಡಿಯಲ್ಲಿ ಮಂಜೂರಾತಿಯಾದ ರೂ 2 ಲಕ್ಷ DD ಮೊತ್ತವನ್ನು ಬಳ್ಳಾರಿ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಸಮಿತಿ ಸದಸ್ಯರಿಗೆ ಚಕ್ ವಿತರಿಸಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಅನೇಕ  ದೇವಸ್ಥಾನಗಳ ಅಭಿವೃದ್ಧಿ ಗೋಸ್ಕರ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಧಾರ್ಮಿಕ ಕಾರ್ಯಕ್ರಮದಡಿಯಲ್ಲಿ ಮಂಜೂರಾತಿ ನೀಡಿರುತ್ತಾರೆದೇವಸ್ಥಾನದ ಧಾರ್ಮಿಕ ಆಚರಣೆಯ ಬಗ್ಗೆ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಊರಿನ ಗ್ರಾಮಸ್ಥರಲ್ಲಿ ಹಾಗೂ ಯುವಕರಲ್ಲಿ ಧಾರ್ಮಿಕತೆಯನ್ನು  ಮೂಡಿಸುವುದರ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಬಸವರಾಜ ಕೆ, ಕ್ಷೇತ್ರ ಯೋಜನಾಧಿಕಾರಿ ರಾಮಡು,ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ಕತ್ತಿಜಾ ಬಿ, ಒಕ್ಕೂಟದ ಅಧ್ಯಕ್ಷ ಲಿಂಗಣ್ಣ, ಗ್ರಾಮ ಪಂಚಾಯತಿ ಸದಸ್ಯ ಡಿ ಗಾದಲಿಂಗಪ್ಪ, ಬೇವಿನಾಳ್ ತಿಮ್ಮಪ್ಪ, ಮಲ್ಲಾರೆಡ್ಡಿ, ನಾಗರಾಜ್, ಎರ್ರಿಸ್ವಾಮಿ, ದಿವಾಕರ, ದಿನೇಶ್ ವಲಯದ ಮೇಲ್ವಿಚಾರಕರು, ಲಕ್ಷ್ಮಿ ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು,ಸ್ವ ಸಹಾಯ ಸಂಘದ ಸದಸ್ಯರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top