ಕೈಚಳಕದಲ್ಲಿ ಅರಳುತ್ತಿದೆ 'ಆರೋಹಣ': ಹ್ಯಾಂಡ್‌ಮೇಡ್ ಕಲೆಗೆ ಹೊಸ ಮೆರುಗು!

Upayuktha
0



ಬೆಂಗಳೂರು/ ಮಂಗಳೂರು: ಮಾರುಕಟ್ಟೆಯಲ್ಲಿ ಸಿಗುವ ರೆಡಿಮೇಡ್ ವಸ್ತುಗಳಿಗಿಂತಲೂ ಕೈಯಲ್ಲೇ ತಯಾರಿಸಲಾಗುವ ಕರಕುಶಲ ವಸ್ತುಗಳು, ಕಸೂತಿ ಕೆಲಸಗಳ ಮೂಲಕ ನಿರ್ಮಿಸಿದ ವಸ್ತುಗಳು ಹೆಚ್ಚು ವಿಶಿಷ್ಟ ಮತ್ತು ವಿಭಿನ್ನವಾಗಿರುತ್ತವೆ. ಇತ್ತೀಚೆಗೆ ಹ್ಯಾಂಡ್‌ಮೇಡ್ ಉತ್ಪನ್ನಗಳು ಜನಜನಿತವಾಗುತ್ತಿರು ವುದೂ ಇದೇ ಕಾರಣಕ್ಕೆ. ಇದೇ ಹಾದಿಯಲ್ಲಿ 2024ರಿಂದ ಹ್ಯಾಂಡ್ಮೇಡ್ ಕಲಾಕೃತಿಗಳ ಮೂಲಕ ಮನೆಮಾತಾಗುತ್ತಿದೆ 'ಆರೋಹಣ' (Aarohana) ಎಂಬ ಕಿರು ನವೋದ್ಯಮ. ಪ್ರೀತಿಯಿಂದ ತಯಾರಿಸಿದ ವಿಶಿಷ್ಟ ವಿನ್ಯಾಸದ ಆಭರಣಗಳು ಮತ್ತು ಕಲಾಕೃತಿಗಳು, ಡ್ರೀಮ್ ಕ್ಯಾಚರ್‌ಗಳು ಈಗ ಕಲಾಪ್ರೇಮಿಗಳ ಮನ ಗೆಲ್ಲುತ್ತಿವೆ.


ವಿಶಿಷ್ಟ ಸಂಗ್ರಹಗಳ ಆಗರ


'ಆರೋಹಣ- ಹ್ಯಾಂಡ್ಮೇಡ್ ವಿತ್ ಲವ್' ಹೆಸರೇ ಸೂಚಿಸುವಂತೆ, ಇಲ್ಲಿ ತಯಾರಾಗುವ ಪ್ರತಿಯೊಂದು ವಸ್ತುವಿನ ಹಿಂದೆ ಅಪಾರ ಶ್ರದ್ಧೆ ಮತ್ತು ಪ್ರೀತಿಯಿದೆ. ವಿಶೇಷವಾಗಿ ಕೈಯಿಂದ ತಯಾರಿಸಿದ ಆಕರ್ಷಕ ಕಿ-ಚೈನ್ (Key chains), ಕಿವಿಯೋಲೆಗಳು (Earrings), ಮತ್ತು ವೈವಿಧ್ಯಮಯ ಅಕ್ಸೆಸರೀಸ್ಗಳು ಇಲ್ಲಿನ ಪ್ರಮುಖ ಆಕರ್ಷಣೆ. ಪ್ರತಿಯೊಬ್ಬ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿಶಿಷ್ಟವಾಗಿ ವಿನ್ಯಾಸಗೊಳಿಸುವುದು ಆರೋಹಣದ ವಿಶೇಷತೆ.


ಆರೋಹಣ'ದಲ್ಲಿ ಏನೆಲ್ಲಾ ಲಭ್ಯವಿದೆ?


* ಕೈಯಿಂದ ತಯಾರಿಸಿದ ಕಿವಿಯೋಲೆಗಳು (Handmade Earrings): ಪ್ರತಿ ಉಡುಪಿಗೂ ಒಪ್ಪುವಂತಹ ವಿಶಿಷ್ಟ ವಿನ್ಯಾಸದ ಕಿವಿಯೋಲೆಗಳು.

* ಆಕರ್ಷಕ ಕೀ-ಚೈನ್ಗಳು (Customized Keychains).

* ಮನೆಯ ಅಲಂಕಾರಿಕ ವಸ್ತುಗಳು (Home Decor): ನಿಮ್ಮ ಮನೆಯ ಅಂದವನ್ನು ಹೆಚ್ಚಿಸುವ ಹ್ಯಾಂಡ್‌ಮೇಡ್ ಕಲಾಕೃತಿಗಳು.

* ಉಡುಗೊರೆ ಸೆಟ್‌ಗಳು (Gifting Sets): ಹುಟ್ಟುಹಬ್ಬ, ವಾರ್ಷಿಕೋತ್ಸವಗಳಿಗೆ ನೀಡಲು ಪ್ರೀತಿಯಿಂದ ಸಿದ್ಧಪಡಿಸಿದ ಗಿಫ್ಟ್ ಬಾಕ್ಸ್ ಕಲೆಕ್ಷನ್.

* ಕಸ್ಟಮೈಸ್ಡ್ ಆಯ್ಕೆಗಳು (Personalized Options): ನಿಮ್ಮ ಕಲ್ಪನೆಗೆ ತಕ್ಕಂತೆ ಉತ್ಪನ್ನಗಳನ್ನು ವಿನ್ಯಾಸಗೊಳಿಸಿಕೊಡಲಾಗುವುದು.

* ಡ್ರೀಮ್ ಕ್ಯಾಚರ್: ವಿಶಿಷ್ಟ ವಿನ್ಯಾಸದ ವಿವಿಧ ರೀತಿಯ ಡ್ರೀಮ್ ಕ್ಯಾಚರ್‌ಗಳು ಲಭ್ಯವಿವೆ. ಕಸ್ಟಮೈಸೇಶನ್ ಕೂಡ ಲಭ್ಯ.

* ಸಣ್ಣ ಅಕ್ಸೆಸರೀಸ್‌ಗಳು (Cute Accessories): ದೈನಂದಿನ ಬಳಕೆಗೆ ಬೇಕಾದ ಪುಟ್ಟ ಮತ್ತು ಸುಂದರವಾದ ಹ್ಯಾಂಡ್‌ಮೇಡ್ ಪರಿಕರಗಳು.

* ಹೂಪ್ ಆರ್ಟ್: ಕಸ್ಟಮೈಸ್ಡ್ ಹೂಪ್ ಆರ್ಟ್‌ಗಳು.


ಬಲ್ಕ್ ಆರ್ಡರ್ ಹಾಗೂ ಕಸ್ಟಮೈಸೇಶನ್ ಲಭ್ಯ


ಕೇವಲ ವೈಯಕ್ತಿಕ ಬಳಕೆಗೆ ಮಾತ್ರವಲ್ಲದೆ, ಮದುವೆ, ಹುಟ್ಟುಹಬ್ಬ ಅಥವಾ ಇನ್ನಿತರ ಶುಭ ಸಮಾರಂಭಗಳಿಗೆ ಉಡುಗೊರೆ ನೀಡಲು (Gifting) ನೀವು ಬಲ್ಕ್ ಆರ್ಡರ್ಗಳನ್ನು (Bulk Orders) ಕೂಡ ನೀಡಬಹುದು. ಕಾರ್ಪೊರೇಟ್ ಇವೆಂಟ್ಗಳಿಗೂ 'ಆರೋಹಣ' ವಿಶಿಷ್ಟ ಉತ್ಪನ್ನಗಳನ್ನು ಪೂರೈಸುತ್ತದೆ. ಗುಣಮಟ್ಟ ಮತ್ತು ಕೈಗೆಟುಕುವ ದರ ಇವೆರಡನ್ನೂ ಸಮತೋಲನದಲ್ಲಿ ಕಾಯ್ದುಕೊಂಡಿರುವುದು ಈ ಸ್ಟಾರ್ಟ್ಅಪ್‌ನ ಯಶಸ್ಸಿನ ಗುಟ್ಟು.




ನೀವು ಕೂಡ ವಿಶಿಷ್ಟವಾದ ಹ್ಯಾಂಡ್‌ಮೇಡ್ ಉತ್ಪನ್ನಗಳನ್ನು ಖರೀದಿಸಲು, ಆನ್ಲೈನ್ ಮೂಲಕ ಆರ್ಡರ್ ಮಾಡಲು ಇಚ್ಛಿಸಿದರೆ, ಇನ್ಸ್ಟಾಗ್ರಾಮ್‌ನಲ್ಲಿ @aarohana_handmadewithlove 

ಪುಟವನ್ನು ಭೇಟಿ ಮಾಡಬಹುದು. 7892847231 ಸಂಖ್ಯೆಯನ್ನು ಸಂಪರ್ಕಿಸಬಹುದು. ಸಣ್ಣ ಉದ್ಯಮಗಳನ್ನು ಪ್ರೋತ್ಸಾಹಿಸಿ, ಸ್ಥಳೀಯ ಕಲೆಯನ್ನು ಬೆಳೆಸೋಣ.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top