ಅಡ್ಯನಡ್ಕ ಜನತಾ ಪದವಿಪೂರ್ವ ಕಾಲೇಜಿಗೆ 84 ಶೇ ಉತ್ತಮ ಫಲಿತಾಂಶ

Upayuktha
0


ಅಡ್ಯನಡ್ಕ: ಜನತಾ ಪದವಿ ಪೂರ್ವ ಕಾಲೇಜು, ದ್ವಿತೀಯ ಪಿಯುಸಿ 2026 ಮಾರ್ಚ್ ವಾರ್ಷಿಕ ಪರೀಕ್ಷೆಯಲ್ಲಿ ಕಾಲೇಜು 84 ಶೇಕಡಾ ಫಲಿತಾಂಶ ಪಡೆದುಕೊಂಡಿದೆ. ಕಾರ್ತಿಕ್ ಕೆ ವಾಣಿಜ್ಯ ವಿಭಾಗ 593 (ಕನ್ನಡ, ಅರ್ಥಶಾಸ್ತ್ರ, ಇತಿಹಾಸ,ಲೆಕ್ಕಶಾಸ್ತ್ರ ಗಳಲ್ಲಿ 100/100) ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾನೆ.


ಆಶುರ ವಿಜ್ಞಾನ ವಿಭಾಗ 581, ಕಾಲೇಜಿಗೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾಳೆ.  

ಲಿಖಿತ-ವಿಜ್ಞಾನ ವಿಭಾಗ-571, ಸುಶ್ಮಿತಾ-ವಿಜ್ಞಾನ ವಿಭಾಗ-567, ಪ್ರತೀಕ್ಷಾ-ವಿಜ್ಞಾನ ವಿಭಾಗ-565, ಆಶಿತ- ವಾಣಿಜ್ಯ ವಿಭಾಗ-562, ಜ್ಞಾನ-ವಿಜ್ಞಾನ ವಿಭಾಗ-558, ಪೂರ್ಣ ಶ್ರೀ- ಕಲಾ ವಿಭಾಗ 551, ಶಿಲ್ಪಾ-ವಿಜ್ಞಾನ ವಿಭಾಗ-550, ಶ್ರಾವ್ಯಶ್ರೀ-ವಾಣಿಜ್ಯ ವಿಭಾಗ 549, ಪ್ರಜ್ವಲ್ -ವಾಣಿಜ್ಯ ವಿಭಾಗ 546, ಲಿಖಿತ್-ವಿಜ್ಞಾನ ವಿಭಾಗ-544, ಫಾತಿಮತ್ ಫಮೀಝ-ವಾಣಿಜ್ಯ ವಿಭಾಗ-535, ಅರ್ಚನಾ-ವಾಣಿಜ್ಯ ವಿಭಾಗ- 516, ಅಝ್ಮೀನ- ಕಲಾವಿಭಾಗ -515, ಹರ್ಷಿತ್ ಎಸ್-ವಾಣಿಜ್ಯ ವಿಭಾಗ-513.


ಒಟ್ಟು 81 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 16 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 34 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. 


Post a Comment

0 Comments
Post a Comment (0)
To Top