ಸುಳ್ಯದ ಸ್ವರ್ಣಂ ಜ್ಯುವೆಲ್ಸ್‌ನಲ್ಲಿ ಮಾ. 19 ರಿಂದ ಸ್ವರ್ಣಂ ಯುಗಾದಿ ಚಿನ್ನಾಭರಣಗಳ ಸಂಭ್ರಮ

Upayuktha
0

ಯುಗಾದಿ ಹಬ್ಬದ ಪ್ರಯುಕ್ತ ಉಚಿತ ಶಾಸ್ತ್ರೋಕ್ತವಾಗಿ ಕಿವಿ ಮೂಗು ಚುಚ್ಚುವ ವ್ಯವಸ್ಥೆ ಹಾಗೂ ಪವನಿಗೆ 3000 ಕಡಿತ





ಸುಳ್ಯ: ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಮುಂಭಾಗದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್‌ನಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಮಾ.19 ರಿಂದ ಮಾ.25 ರ ವರೆಗೆ ಸ್ವರ್ಣಂ ಯುಗಾದಿ ಚಿನ್ನಾಭರಣಗಳ ಸಂಭ್ರಮ ನಡೆಯಲಿದೆ.


ಹಾಗೂ ವಿಶೇಷವಾಗಿ ಯುಗಾದಿ ಹಬ್ಬದ ಪ್ರಯುಕ್ತ ಉಚಿತ ಶಾಸ್ತ್ರೋಕ್ತವಾಗಿ ಕಿವಿ ಮೂಗು ಚುಚ್ಚುವ ವ್ಯವಸ್ಥೆ ಇದೆ. ಹಾಗೂ 916 ನ ವಿವಿಧ ವಿನ್ಯಾಸಗಳ ಚಿನ್ನಾಭರಣಗಳ ಸಂಗ್ರಹ ಹಾಗೂ ಕಿವಿಯೋಲೆ ಮಕ್ಕಳ ಚಿನ್ನಾಭರಣಗಳ ಅಪೂರ್ವ ಸಂಗ್ರಹವಿದ್ದು ಪವನಿಗೆ 3000 ಕಡಿತವಾಗಲಿದೆ. ಅಲ್ಲದೇ ನಿಮ್ಮ ಹಳೆಯ ಆಭರಣಗಳನ್ನು 916 ಗೆ ಎಕ್ಸ್‌ಚೇಂಜ್ ಮಾಡಿ ಅಧಿಕ ಲಾಭ ಪಡೆಯಬಹುದಾಗಿದೆ. ಈ ಸುವರ್ಣಾವಕಾಶವನ್ನು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಲು ಸಂಸ್ಥೆ ಪಾಲುದಾರರು ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top