ಅಲೋಶಿಯಸ್ ವಿವಿಯ ವಿದ್ಯಾ ಕುಮಾರಿ ಅವರಿಗೆ ಪಿಎಚ್.ಡಿ ಪದವಿ

Upayuktha
0


ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ತಂತ್ರಜ್ಞಾನ ಶಾಲೆಯ ಅಸಿಸ್ಟೆಂಟ್ ಪ್ರೊಫೆಸರ್ ವಿದ್ಯಾ ಕುಮಾರಿ ಅವರಿಗೆ “ಬಯೋಮೆಟ್ರಿಕ್ ಎನ್‍ಕೋಡಿಂಗ್ ಆಂಡ್ ಅಥೆಂಟಿಕೇಶನ್ ಪ್ರೊಟೊಕಾಲ್ಸ್ ಫಾರ್ ಸೆಕ್ಯೂರ್ ಡಿಜಿಟಲ್ ಪೇಮೆಂಟ್” ಎಂಬ ಮಹಾಪ್ರಬಂಧಕ್ಕಾಗಿ ಮಂಗಳೂರು ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ನೀಡಿ ಗೌರವಿಸಿದೆ.


ಇವರು ಮಂಗಳೂರು ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಹಿರಿಯ ಪ್ರೊಫೆಸರ್ ಡಾ. ಬಿ.ಹೆಚ್. ಶೇಖರ್ ಅವರ ಮಾರ್ಗದರ್ಶನದಲ್ಲಿ ಈ ಸಂಶೋಧನೆಯನ್ನು ಪೂರ್ಣಗೊಳಿಸಿದ್ದಾರೆ.


ವಿದ್ಯಾ ಕುಮಾರಿ ಅವರು ಯು. ರಮೇಶ್ ಆಚಾರ್ ಮತ್ತು ದಿ. ಕೆ. ಪುಷ್ಪ ಅವರ ಪುತ್ರಿ ಹಾಗೂ  ಚಂದ್ರಶೇಖರ್ ಸಂತೋಷ್ ಕುಮಾರ್ ಅವರ ಧರ್ಮಪತ್ನಿ.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top