ಒಂದು ದಿನದ ಅಂತರದಲ್ಲಿ ಅಸುನೀಗಿದ ಸಹೋದರಿಯರು

Upayuktha
0


ಸಿದ್ಧಾಪುರ: ಒಂದೇ ದಿನದ ಅಂತರದಲ್ಲಿ ಸಹೋದರಿಯರಿಬ್ಬರು ನಿಧನರಾದ ಘಟನೆ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಸಮೀಪ ನಡೆದಿದೆ. ಸಿದ್ಧಾಪುರ ಹೊನ್ನೆಹದ್ದ ನಿವಾಸಿ ಸುಬ್ಬಿ ಕೊಡಿಯಾ (95) ಅವರು ಫೆ.21ರಂದು ನಿಧನರಾದರೆ, ಅವರ ಸಹೋದರಿ, ಸಿದ್ದಾಪುರ ಕರ್ಕಿಹಕ್ಕಲು ಶೇಮು ಕೊಡಿಯಾ ಫೆ.23ರಂದು ನಿಧನರಾದರು.


ಸುಬ್ಬಿ ಕೊಡಿಯಾ ಅವರು 2 ಗಂಡು, 2 ಹೆಣ್ಣು ಮಕ್ಕಳು ಹಾಗೂ ಮೊಮ್ಮಕ್ಕಳು-ಮರಿಮಕ್ಕಳನ್ನು ಅಗಲಿದ್ದಾರೆ. ಶೇಮು ಕೊಡಿಯಾ ಅವರು 1 ಗಂಡು, 3 ಹೆಣ್ಣು ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top